ಅಶ್ರಫ್ ಭಾರೀ ಮುನ್ನಡೆ; 8ನೇ ಸುತ್ತಿನ ಅಂತ್ಯಕ್ಕೆ 20,703 ಮತಗಳ ಲೀಡ್
ಮಂಜೇಶ್ವರ ವಿಧಾನಸಭಾ ಕ್ಷೇತ್ರದಲ್ಲಿ ಮತ ಎಣಿಕೆಯ 8ನೇ ಸುತ್ತು ಮುಕ್ತಾಯಗೊಂಡಿದ್ದು, ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ ಭಾರೀ ಮುನ್ನಡೆ ಸಾಧಿಸಿದ್ದಾರೆ.8ನೇ ಸುತ್ತಿನ ಅಂತ್ಯಕ್ಕೆ ಅಶ್ರಫ್ ಅವರು 52,298 ಮತಗಳನ್ನು ಪಡೆದು, ಪ್ರತಿಸ್ಪರ್ಧಿ ಎನ್ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ (ಬಿಜೆಪಿ) ಅವರಿಗಿಂತ 20,703…
