ಅಕ್ರಮ ಸಕ್ರಮದಲ್ಲಿ ರಾಜ್ಯದಲ್ಲೇ ಪುತ್ತೂರು ನಂಬರ್ ಒನ್: ಶಾಸಕ ಅಶೋಕ್ ರೈ-ಬೆಟ್ಟಂಪಾಡಿಯಲ್ಲಿ 30ನೇ ಅಕ್ರಮ ಸಕ್ರಮ ಬೈಠಕ್..!
ಪುತ್ತೂರು: ಚುನಾವಣೆಯ ಸಂದರ್ಭದಲ್ಲಿ ನೀಡಿದ ಭರವಸೆಯಂತೆ ಗ್ರಾಮ ಗ್ರಾಮಗಳಿಗೆ ತೆರಳಿ ಅಕ್ರಮ ಸಕ್ರಮ ಬೈಠಕ್ ನಡೆಸಲಾಗುತ್ತಿದೆ. ಈಗಾಗಲೇ 2 ಸಾವಿರಕ್ಕೂ ಅಧಿಕ ಮಂದಿಗೆ ಭೂಮಿ ಮಂಜೂರು ಮಾಡಲಾಗಿದ್ದು, ಅಕ್ರಮ ಸಕ್ರಮ ಯೋಜನೆಯ ಅನುಷ್ಠಾನದಲ್ಲಿ ಪುತ್ತೂರು ಕ್ಷೇತ್ರ ರಾಜ್ಯದಲ್ಲೇ ನಂಬರ್ ಒನ್ ಸ್ಥಾನದಲ್ಲಿದೆ…
