Author: Vidyamaana

ಜಿಎಲ್‌ ಆಚಾರ್ಯ ಜ್ಯುವೆಲ್ಲರ್ಸ್‌; ಚಿನ್ನಾಭರಣ ಹೂಡಿಕೆ ಯೋಜನೆ ಸ್ವರ್ಣಧಾರ ಉದ್ಘಾಟನೆ

ಪುತ್ತೂರು: ಜಿಎಲ್‌ ಆಚಾರ್ಯ ಜ್ಯುವೆಲ್ಲರ್ಸ್‌ನ ಸ್ವರ್ಣಧಾರ ಎಂಬ ಚಿನ್ನಾಭರಣದ ಉಳಿತಾಯ ಯೋಜನೆಯನ್ನು ಇಂದು (ಮೇ 22) ಉದ್ಘಾಟಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಪುತ್ತೂರಿನ ಲಕ್ಷ್ಮೀ ಹೊಟೇಲ್ ಮಾಲಕರ ಸೊಸೆ ಹಾಗೂ ಸೂರತ್‌ನಲ್ಲಿ ಹೊಟೇಲ್ ಉದ್ಯಮಿಯಾಗಿರುವ ಮಾನಸ ಪ್ರವೀಣ ಮತ್ತು ಬಿಎಸ್‌ಎನ್‌ಎಲ್‌ನ…

BREAKING NEWS: ತಡರಾತ್ರಿ ಮಂಗಳೂರಲ್ಲಿ ಮತ್ತೊಂದು ಮರ್ಡರ್: ಮದುವೆ ವಿಚಾರಕ್ಕೆ ಚಾಕುವಿನಿಂದ ಇರಿದು ವ್ಯಕ್ತಿ ಹತ್ಯೆ

ಮಂಗಳೂರು ಹೊರವಲಯದ ವಳಚ್ಚಿಲ್ ನಲ್ಲಿ ತಡರಾತ್ರಿ ಚಾಕುವಿನಿಂದ ಇರಿದು ವ್ಯಕ್ತಿಯೊಬ್ಬರನ್ನು ಕೊಲೆ ಮಾಡಲಾಗಿದೆ. ಮದುವೆ ವಿಚಾರಕ್ಕೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ವಾಮಂಜೂರು ನಿವಾಸಿ ಸಲ್ಮಾನ್(50) ಕೊಲೆಯಾದ ವ್ಯಕ್ತಿ ಎಂದು ಹೇಳಲಾಗಿದೆ. ಚಾಕುವಿನಿಂದ ಇರಿದು ಸಂಬಂಧಿ ಮುಸ್ತಾಫ ಕೊಲೆ ಮಾಡಿದ್ದಾನೆ. ಸಲ್ಮಾನ್…

Video: ರಾಂಗ್ ರೂಟ್ನಲ್ಲಿ ಬಂದು ಬೈಕ್ಗೆ ಡಿಕ್ಕಿ ಹೊಡೆದ ಕಾರು, ಭಯಾನಕ ವಿಡಿಯೋ ವೈರಲ್

ಅವಸರವೇ ಅಪಘಾತ (accident) ಕ್ಕೆ ಕಾರಣ ಎನ್ನುವ ಮಾತಿದೆ. ಆದರೆ ಕೆಲವರು ವಾಹನ ಕೈಗೆ ಸಿಕ್ಕೊಡನೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿ ವೇಗವಾಗಿ ವಾಹನ ಓಡಿಸುತ್ತಾರೆ. ಅದಲ್ಲದೇ, ಅತೀ ವೇಗವಾಗಿ ವಾಹನ ಓಡಿಸಿ ಅಪಘಾತಗಳಾಗಿರುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಆದರೆ ಇದೀಗ…

ಹಠ ಸಾಧಿಸಿ ಗೆದ್ದು ಬೀಗಿದ ಡಿಕೆಶಿ- ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಸಿಎಂ ಹೇಳಿದ್ದೇನು..?

ರಾಮನಗರ ಹೆಸರು ಬದಲಾವಣೆ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಜನ್ಮ ಕನಸು. ಆ ಕನಸಿಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸುತ್ತಲೇ ಬಂದಿದ್ದರು. ಆದರೆ ಕೊನೆಗೂ ಡಿಕೆಶಿ ಹಿಡಿದ ಹಠ ಸಾಧಿಸಿಬಿಟ್ಟಿದ್ದಾರೆ. ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಡಿ.ಕೆ ಶಿವಕುಮಾರ್ ರಾಮನಗರ ಯುದ್ಧ…

ಪರ್ಲಡ್ಕ ಸಮೀಪ ಅನ್ಯಧರ್ಮದ ಮಹಿಳೆಯ ದಿಗ್ಧಂಧನ – ಹಿಂದೂ ಸಂಘಟನೆಗಳಿಂದ ಪೊಲೀಸರಿಗೆ ಮಾಹಿತಿ

ಪುತ್ತೂರು: ಅನ್ಯಧರ್ಮದ ಮಹಿಳೆಯನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾರೆಂದು ಆರೋಪಿಸಿ ಹಿಂದು ಸಂಘಟನೆಗಳು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ತೆರಳಿ ಮಹಿಳೆಯನ್ನು ಠಾಣೆಗೆ ಕರೆದೊಯ್ದ ಘಟನೆ ಮೇ.21ರ ರಾತ್ರಿ ಪರ್ಲಡ್ಕದಲ್ಲಿ ನಡೆದಿದೆ. ಕಡಬ ತಾಲೂಕಿನ ಮಹಿಳೆಯೊಬ್ಬರು ಪರ್ಲಡ್ಕದ ಕೊಠಡಿಯಲ್ಲಿ ಇರುವುದು ಹಿಂದು…

ಪ್ರಾಂಶುಪಾಲೆಯಿಂದಲೇ ಪತಿಯ ಹತ್ಯೆ; ವಿದ್ಯಾರ್ಥಿಗಳ ಸಹಾಯದಿಂದ ದೇಹ ವಿಲೇವಾರಿ !

ಮ ಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯಲ್ಲಿ ನಡೆದ ಒಂದು ಭಯಾನಕ ಘಟನೆ ಇಡೀ ಪ್ರದೇಶವನ್ನೇ ಬೆಚ್ಚಿಬೀಳಿಸಿದೆ. ಶಾಲಾ ಪ್ರಾಂಶುಪಾಲೆ ತನ್ನ ಪತಿಯನ್ನು ಕೊಲೆ ಮಾಡಿದ್ದು, ಈ ಕ್ರೂರ ಕೃತ್ಯದಲ್ಲಿ ತನ್ನ ಮೂವರು ವಿದ್ಯಾರ್ಥಿಗಳನ್ನು ಶಾಮೀಲುಗೊಳಿಸಿರುವುದು ಆಘಾತ ಮೂಡಿಸಿದೆ. ಮೇ 15ರಂದು ಯವತ್ಮಾಲ್ ನಗರದ…

ಪ್ರಿಯಾಂಕ್ ಖರ್ಗೆ ವಿರುದ್ಧ ಛಲವಾದಿ ನಾರಾಯಣಸ್ವಾಮಿ ಅವಹೇಳನಾಕಾರಿ ಹೇಳಿಕೆ:ನಾಲ್ಕೈದು ಗಂಟೆ ಪ್ರವಾಸಿ ಮಂದಿರದ ಒಳಗಡೆಯೇ ಲಾಕ್ ಆದ ಛಲವಾದಿ-ತೀವ್ರ ಪ್ರತಿಭಟನೆ ಬೆನ್ನಲ್ಲೇ ವಿಷಾದ

ಕಲಬುರಗಿ ಪ್ರವಾಸದಲ್ಲಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ವಿರುದ್ಧ ಆಡಿದ ಅವಹೇಳನಕಾರಿ ಮಾತು ತೀವ್ರ ವಿರೋಧಕ್ಕೆ ಗುರಿಯಾಯಿತು. ಪಾಕಿಸ್ತಾನದ ಉಗ್ರರ ವಿರುದ್ಧ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ…

ಕತಾರ್ ಜೆಟ್ ಬಗ್ಗೆ ಪ್ರಶ್ನಿಸಿದ ವರದಿಗಾರನಿಗೆ ʼಗೆಟ್‌ ಔಟ್‌ʼ ಎಂದ ಟ್ರಂಪ್!‌- VIDEO

ಬುಧವಾರ ಶ್ವೇತಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಾತ್ಕಾಲಿಕ ಏರ್ ಫೋರ್ಸ್ ಒನ್ ಆಗಿ ಪರಿವರ್ತಿಸಲು ಸಿದ್ಧವಾಗಿರುವ ಕತಾರ್‌ನಿಂದ ಬಂದ ಬೋಯಿಂಗ್ 747 ವಿಮಾನವನ್ನು ಪೆಂಟಗನ್ ಸ್ವೀಕರಿಸಿದ ಬಗ್ಗೆ ಪ್ರಶ್ನಿಸಿದ ಎನ್‌ಬಿಸಿ ವರದಿಗಾರನಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ʼಗೆಟ್‌ ಔಟ್‌ʼ (ಹೊರಗೆ ನಡೆ)…

ಪವರ್‌ಕಟ್‌ ಆಗಿದ್ದಕ್ಕೆ ಎಟಿಎಂಗೆ ಬಂದು ಮಲಗಿದ ಜನರು; ವಿಡಿಯೊ ವೈರಲ್‌

ಉ ತ್ತರ ಪ್ರದೇಶದ ಝಾನ್ಸಿಯಲ್ಲಿ ತೀವ್ರ ಉಷ್ಣದ ನಡುವೆ ವಿದ್ಯುತ್ ಕಡಿತಗಳಿಂದ ಜನರು ಎಟಿಎಂಗಳಲ್ಲಿ ಆಶ್ರಯ ಪಡೆಯುವಂತಹ ದುಸ್ಥಿತಿಯನ್ನು ಕಾಣಬಹುದಾಗಿದೆ. ಇಂಡಿಯನ್ ಟೆಕ್ & ಇನ್ಫ್ರಾ ಎಂಬ ಟ್ವಿಟರ್ ಹ್ಯಾಂಡಲ್ ಮೂಲಕ ಈ ಸಂಗತಿಯು ವೈರಲ್ ಆಗಿದೆ. ಭಾರತದಲ್ಲಿ ಒಟ್ಟಾರೆ ಸಮಸ್ಯೆಯ…

ಕಾವು: ಅಬ್ದುಲ್ ಜಲೀಲ್ ದಾರಿಮಿ ಉಸ್ತಾದ್ ನಿಧನ

ಪುತ್ತೂರು :ಮಾಡನ್ನೂರು ಕಾವು ಕಲ್ಲಿಮಾರ್ ನಿವಾಸಿ ಮುಹಮ್ಮದ್ ರವರ ಪುತ್ರ ಅಬ್ದುಲ್ ಜಲೀಲ್ ದಾರಿಮಿ ಉಸ್ತಾದ್ ರವರು ಅಲ್ಪಕಾಲದ ಅನಾರೋಗ್ಯದಿಂದ ಮೇ 22 ರಂದು ಮಂಗಳೂರಿನ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ನಿಧನರಾದರು. ಸೂರಿಂಜೆಯ ಮುಹಮ್ಮದೀಯ ಮದ್ರಸದ ಸದರ್ ಉಸ್ತಾದ್ ರಾಗಿ ಸೇವೆಗೈಯ್ಯುತ್ತಿದ್ದ ಹಾಗೂ…

Join WhatsApp Group
error: Content is protected !!