ಚಪ್ಪಲಿ ಖರೀದಿಸಿ ಬರುವುದಾಗಿ ಹೇಳಿ ಜೂ. 18ರಂದು ಪಲಿಮಾರಿನ ತನ್ನ ಮನೆಯಿಂದ ಪೇಟೆಗೆ ಹೋಗಿದ್ದ ಮಹಮ್ಮದ್‌ ಕಬೀರ್‌ (25) ನಾಪತ್ತೆಯಾಗಿತ್ತಾರೆ.

5.5 ಅಡಿ ಎತ್ತರ, ಬಳಿ ಮೈಬಣ್ಣ, ತೆಳ್ಳನೆ ಶರೀರದ ಅವರು ತುಳು, ಬ್ಯಾರಿ ಹಾಗೂ ಕನ್ನಡ ಭಾಷೆ ಬಲ್ಲವರಾಗಿದ್ದಾರೆ.

ಬಿಳಿ ತುಂಬು ತೋಳಿನ ಶರ್ಟು ಹಾಗೂ ಪ್ಯಾಂಟು ಧರಿಸಿರುವ ಅವರ ಬಗೆಗೆ ಯಾರಿಗಾದರೂ ತಿಳಿದು ಬಂದಲ್ಲಿ ಪಡುಬಿದ್ರಿ ಪೊಲೀಸ್‌ ಠಾಣೆ(0820 2555452)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!