ಗೋವಾದಲ್ಲಿ ರಾಷ್ಟ್ರೀಯ ವೈದ್ಯರ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್: ಡಾ. ವಿಖ್ಯಾತ್–ಡಾ. ವಿಕಾಸ್ ರನ್ನರ್-ಅಪ್
ಗೋವಾ: ಗೋವಾದ ಮನೋಹರ್ ಪರಿಕ್ಕರ್ ಕ್ರೀಡಾಂಗಣದಲ್ಲಿ ನಡೆದ ಅಖಿಲ ಭಾರತ ರಾಷ್ಟ್ರೀಯ ವೈದ್ಯರ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಸ್ಥಳೀಯ ವೈದ್ಯರು ಗಮನಾರ್ಹ ಸಾಧನೆ ಮಾಡಿದ್ದಾರೆ.ಪುರುಷರ ಮುಕ್ತ ವಿಭಾಗದಲ್ಲಿ ಡಾ. ವಿಖ್ಯಾತ್ (Deputy chief physician, ಡಾ. ಪ್ರದೀಪ್ ಕುಮಾರ್ ಆಯುರ್ವೇದ ಆಸ್ಪತ್ರೆ) ಹಾಗೂ…
