Author: Vidyamaana

ಪ್ರೀತಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ: ಇಬ್ಬರ ಹತ್ಯೆ

ಶಿವಮೊಗ್ಗ ಜಿಲ್ಲೆ ಭದ್ರಾವತಿಯಲ್ಲಿ ಪ್ರೀತಿ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದು ಇಬ್ಬರನ್ನು ಮಾರಕಾಸ್ತ್ರಗಳಿಂದ ಇರಿದು ಕೊಲೆ ಮಾಡಲಾಗಿದೆ. ಭದ್ರಾವತಿ ನಗರದ ರಂಗಪ್ಪ ಸರ್ಕಲ್ ಸಮೀಪದ ಜೈ ಭೀಮ್ ನಗರದಲ್ಲಿ ಶುಕ್ರವಾರ ರಾತ್ರಿ ಘಟನೆ ನಡೆದಿದೆ. ಪೌರಕಾರ್ಮಿಕರ ಸಂಘದ ಮಾಜಿ…

ಅಶ್ಲೀಲ ವಿಡಿಯೊ ಗೀಳು: ಪ್ರತಿಷ್ಠಿತ ಕುಟುಂಬದ ಯುವಕನಿಂದ ಕೃತ್ಯ; 32 ಪ್ರಕರಣ ದಾಖಲು

ಹಗಲು ರಾತ್ರಿ ಎನ್ನದೇ ಅತಿಯಾಗಿ ಅಶ್ಲೀಲ ವಿಡಿಯೊಗಳನ್ನು ವೀಕ್ಷಣೆ ಮಾಡುತ್ತಿದ್ದ ಆರೋಪದಡಿ ಜಿಲ್ಲೆಯ ಪ್ರತಿಷ್ಠಿತ ಕುಟುಂಬದ ಯುವಕನ ವಿರುದ್ಧ ಮಕ್ಕಳ ಲೈಂಗಿಕ ಶೋಷಣೆ ವಸ್ತುಗಳು (ಸಿಎಸ್‌ಎಎಂ) ಸೈಬರ್‌ ಕ್ರೈಂ ಕಾಯ್ದೆಯಡಿ 9 ಪ್ರಕರಣಗಳು ಸೇರಿ ಒಟ್ಟು 32 ಪ್ರಕರಣಗಳು ದಾಖಲಾಗಿವೆ. ವೆಬ್‌ಸೈಟ್‌ನಲ್ಲಿ…

ಪುತ್ತೂರು :ಶಾಸಕ ಅಶೋಕ್ ರೈ ಕನಸು ನನಸು – ಡಿ.13 : ಐದು ಕೋಟಿ ವೆಚ್ಚದ ತಾಪಂ ಕಟ್ಟಡಕ್ಕೆ ಶಿಲಾನ್ಯಾಸ

ಪುತ್ತೂರು: ಪುತ್ತೂರಿನ ದೀರ್ಘಕಾಲದ ಬೇಡಿಕೆಗಳಲ್ಲಿ ಒಂದಾದ ಹೊಸ ತಾಲೂಕು ಪಂಚಾಯತ್‌ ಕಟ್ಟಡ ನಿರ್ಮಾಣ ಕಾರ್ಯಕ್ಕೆ ನಾಳೆ ಚಾಲನೆ ಸಿಗುತ್ತಿದೆ. ಹಳೆಯ, ಸೌಲಭ್ಯ ಕೊರತೆಯಿದ್ದ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ತಾಪಂ ಕಚೇರಿಗೆ ಆಧುನಿಕ ಸೌಕರ್ಯಗಳಿರುವ ನೂತನ ಕಟ್ಟಡ ಅಗತ್ಯವಿದೆ ಎಂದು ಶಾಸಕರಾಗಿದ್ದ ಆರಂಭಿಕ ದಿನಗಳಿಂದಲೇ…

ಉಪ್ಪಿನಂಗಡಿ: ಕಾರು–ಬೈಕ್ ಮುಖಾಮುಖಿ; ಬೈಕ್ ಸವಾರ ಗಂಭೀರ

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾರು ಮತ್ತು ಬೈಕ್ ನಡುವೆ ಸಂಭವಿಸಿದ ಮುಖಾಮುಖಿ ಢಿಕ್ಕಿಯಿಂದ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಡಿ.11ರ ರಾತ್ರಿ ನೆಕ್ಕಿಲಾಡಿಯಲ್ಲಿ ಸಂಭವಿಸಿದೆ. ಬೈಕ್ ಸವಾರನಾಗಿದ್ದ ಮಠ ನಿವಾಸಿ ಬದ್ರುದ್ದೀನ್ ಅವರು ಈ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಕೂಟೇಲಿನಲ್ಲಿರುವ…

ದಾಮೋದರ ನೆಲಪ್ಪಾಲ್ ನಿಧನ..!!

ಪುತ್ತೂರು: ನೆಹರುನಗರ ಪಡ್ಡಾಯೂರು ನಿವಾಸಿ ಹಾಗೂ ಸಕ್ರಿಯ ಕಾಂಗ್ರೆಸ್‌ ಕಾರ್ಯಕರ್ತ ದಾಮೋದರ ನೆಲಪ್ಪಾಲ್‌ ಅವರು ಇಂದು (ಡಿ.12) ಬೆಳಿಗ್ಗೆ ಅಕಾಲಿಕವಾಗಿ ನಿಧನ ಹೊಂದಿದ್ದಾರೆ. ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ವೇಳೆ ಅಸ್ವಸ್ಥಗೊಂಡು ಕುಸಿದು ಬಿದ್ದ ಪರಿಣಾಮ ಅವರು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.…

ರೆಹಮಾನ್ ಕೊಲೆ ಪ್ರಕರಣ: 14ನೇ ಆರೋಪಿಗೆ ಜಾಮೀನು

ಮಂಗಳೂರು : ಬಂಟ್ವಾಳ ತಾಲೂಕಿನ ಕೊಳತ್ತಮಜಲು ನಿವಾಸಿ ಅಬ್ದುಲ್‌ ರೆಹಮಾನ್ ಕೊಲೆ ಪ್ರಕರಣದ 14ನೇ ಆರೋಪಿ ರವಿ ಸಂಜಯ್‌ ಜಿ.ಎಸ್ ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಕೊಲೆ ಆರೋಪಿಗಳಿಗೆ ಆಶ್ರಯ ನೀಡಿದ ಆರೋಪದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಮೂಲದ…

ಟಾಯ್ಲೆಟ್ ಫ್ಲಶ್ ಟ್ಯಾಂಕ್‌ನಲ್ಲಿ ಎರಡು ಬಟನ್‌ಗಳು ಏಕಿವೆ?, 99% ಜನಕ್ಕೆ ಸರಿಯಾಗಿ ಬಳಸೋದು ಗೊತ್ತಿಲ್ಲ!

ವೆಸ್ಟರ್ನ್ ಟಾಯ್ಲೆಟ್‌ಗಳ ಫ್ಲಶ್ ಟ್ಯಾಂಕ್‌ನಲ್ಲಿ ಎರಡು ಬಟನ್‌ಗಳಿವೆ. ಒಂದು ದೊಡ್ಡದು ಮತ್ತು ಒಂದು ಚಿಕ್ಕದು. ಈ ಎರಡು ಬಟನ್‌ ಸರಳವಾಗಿ ಕಾಣಿಸಬಹುದು. ಆದರೆ ಕೆಲವೇ ಜನರಿಗೆ ಅವುಗಳ ಸರಿಯಾದ ಬಳಕೆ ತಿಳಿದಿದೆ.ಬೆಳಗಿನ ಆರಂಭದಿಂದ ಹಿಡಿದು ರಾತ್ರಿಯ ನಿದ್ರೆ ಮಾಡುವ ತನಕ ಎಲ್ಲರೂ…

ಡಿ. 14:ಸಮಸ್ತ ಶತಮಾನೋತ್ಸವ ಪ್ರಚಾರಾರ್ಥ ಪುತ್ತೂರಿನಲ್ಲಿ ಆದರ್ಶ ಮಹಾ ಸಮ್ಮೇಳನ

ಪುತ್ತೂರು:ಸಮಸ್ತ ಕೇರಳ ಜಂ ಇಯ್ಯತ್ತುಲ್ ಉಲಮಾದ ಶತಮಾನೋತ್ಸವ ಅಂತಾರಾಷ್ಟ್ರೀಯ ಮಹಾ ಸಮ್ಮೇಳನವು ಕಾಸರಗೋಡು ಕುನಿಯ ಎಂಬಲ್ಲಿ 2026 ಫೆಬ್ರವರಿ ತಿಂಗಳ 4-8 ದಿನಾಂಕ ಗಳಲ್ಲಿ ನಡೆಯಲಿದೆ.ಇದರ ಪ್ರಚಾರಾರ್ಥ ಸಮಸ್ತ ಅಧ್ಯಕ್ಷರಾದ ಸಯ್ಯಿದುಲ್ ಉಲಮಾ ಸಯ್ಯಿದ್ ಮುಹಮ್ಮದ್ ಜಿಫ್ರೀ ಮುತ್ತುಕೋಯ ತಂಙಳ್ ನೇತೃತ್ವದಲ್ಲಿ…

ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಜೆ.ಎಂ. ಕೀರ್ತಿ

ಪುತ್ತೂರು:ಬೆಂಗಳೂರು ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ 17 ವರ್ಷ ವಯೋಮಿತಿಯ ಬಾಲಕರು ಮತ್ತು ಬಾಲಕಿಯರ ರಾಜ್ಯ ಮಟ್ಟದ ಅಥ್ಲೆಟಿಕ್ ಕ್ರೀಡಾಕೂಟ–2025-26ರಲ್ಲಿ ತೆಂಕಿಲ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಜೆ.ಎಂ. ಕೀರ್ತಿ ಪ್ರಭಾವಿ ಪ್ರದರ್ಶನ ನೀಡಿ, ಹರ್ಡಲ್ಸ್ ಮತ್ತು…

ಬೆಂಗಳೂರು: ಲೈಂಗಿಕ ಶಕ್ತಿ ಹೆಚ್ಚಿಸುವುದಾಗಿ ಟೆಕ್ಕಿಗೆ 48 ಲಕ್ಷ ರೂ ವಂಚನೆ; ಇಬ್ಬರ ಬಂಧನ, 19 ಲಕ್ಷ ರೂ ಜಪ್ತಿ

ಲೈಂಗಿಕ ಸಮಸ್ಯೆಗಳೂ ಸೇರಿದಂತೆ ವಿವಿಧ ಕಾಯಿಲೆಗಳಿಗೆ ಆಯುರ್ವೇದ ಔಷಧ ನೀಡುವುದಾಗಿ ನಂಬಿಸಿ, ಬೆಂಗಳೂರಿನ ಟೆಕ್ಕಿಯೊಬ್ಬರಿಗೆ ಬರೋಬ್ಬರಿ 48 ಲಕ್ಷ ರುಪಾಯಿ ವಂಚಿಸಿದ್ದ ನಕಲಿ ಟೆಂಟ್ ‘ಗುರೂಜಿ’ ಸೇರಿದಂತೆ ಇಬ್ಬರನ್ನು ಬಂಧಿಸಿರುವುದಾಗಿ ಪೊಲೀಸರು ಬುಧವಾರ ತಿಳಿಸಿದ್ದಾರೆ. ಬಂಧಿತ ಆರೋಪಿಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ…

Join WhatsApp Group
error: Content is protected !!