ದೆಹಲಿ ಎಸ್ಐಆರ್ ಅವಾಂತರ – ಮಾಜಿ ಉಪಪ್ರಧಾನಿ ಅಡ್ವಾನಿ, ಉಪರಾಷ್ಟ್ರಪತಿ ಧನಕರ್ ಗೂ ನೋಟಿಸ್!
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (New Delhi) ಪ್ರಸ್ತುತ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ಭಾಗವಾಗಿ ಚುನಾವಣಾ ಆಯೋಗವು (EC) ಮತದಾರರಿಗೆ ನೋಟಿಸ್ಗಳನ್ನು ಜಾರಿಗೊಳಿಸುತ್ತಿದ್ದು, ಈ ಪಟ್ಟಿಯಲ್ಲಿ ದೇಶದ ಹಲವು ಪ್ರಭಾವಿ ರಾಜಕಾರಣಿಗಳು, ಹಿರಿಯ ನಾಯಕರು ಹಾಗೂ…
