Author: Vidyamaana

ತಪ್ಪು ತಿಳುವಳಿಕೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ: RSS ಮುಖ್ಯಸ್ಥ ಮೋಹನ್‌ ಭಾಗವತ್

ತಪ್ಪು ತಿಳುವಳಿಕೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ ಮತ್ತು ದೌರ್ಜನ್ಯಗಳು ನಡೆಯುತ್ತಿವೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಮಹಾರಾಷ್ಟ್ರದ ಅಮರಾವತಿಯಲ್ಲಿರುವ ‘ಮಹಾನುಭವ ಆಶ್ರಮ’ದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದ ಅವರು, ‘ಪ್ರತಿಯೊಬ್ಬರಿಗೂ ಧರ್ಮ ಮುಖ್ಯವಾಗಿದ್ದು, ಅದನ್ನು ತಪ್ಪದೆ…

ಮರಳಿ ಬಂದ ನೌಫಲ್‌  – ನಸ್ರೀನಾ ಜೋಡಿ ಮತ್ತೆ ನಾಪತ್ತೆ

ನಾಪತ್ತೆಯಾಗಿ ಬಳಿಕ ಮರಳಿ ಬಂದ ಯುವಕ ಹಾಗೂ ಯುವತಿ ಮತ್ತೆ ನಾಪತ್ತೆಯಾಗಿದ್ದಾರೆಂದು ಕುಂಬಳೆ ಪೊಲೀಸರಿಗೆ ದೂರು ನೀಡಲಾಗಿದೆ. ವಿವಾಹ ಮಾಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಇವರು ಮತ್ತೆ ನಾಪತ್ತೆಯಾಗಿದ್ದಾರೆನ್ನಲಾಗಿದೆ. ಇಚ್ಲಂಪಾಡಿ ಕೊಡ್ಯಮ್ಮೆ ಉಜಾರು ಹೌಸ್‌ನ ಅಹಮ್ಮದ್‌ ನೌಫಲ್‌ (30) ನಾಪತ್ತೆಯಾಗಿದ್ದು, ಈ ಸಂಬಂಧ…

ಪುತ್ತೂರು : ನಾಯಿ ಅಡ್ಡ ಬಂದು ಆಟೋ ಪಲ್ಟಿ: ಗಂಭೀರೆ ಗಾಯಗೊಂಡ ರಿಕ್ಷಾ ಚಾಲಕ ಸೂರ್ಯ ಮೃತ್ಯು

ಪುತ್ತೂರು: ಎಲೆಕ್ಟಿಕ್ ಆಟೋ ರಿಕ್ಷಾವೊಂದು ಪುತ್ತೂರಿನ ಬೈಪಾಸ್ ನಲ್ಲಿ ಅಪಘಾತ ಸಂಭವಿಸಿ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಸೂರ್ಯ ಎಂಬವರು ಮೃತಪಟ್ಟ ಘಟನೆ ಡಿ.22 ರಂದು ಬೆಳಗ್ಗೆ ನಡೆದಿದೆ ಬೈಪಾಸ್‌ ರಸ್ತೆ ತೆಂಕಿಲದಲ್ಲಿ ಚಾಲಕ ಸೂರ್ಯ ಅವರು ಚಲಾಯಿಸುತ್ತಿದ್ದ ರಿಕ್ಷಾಕ್ಕೆ ನಾಯಿ…

ಬಂಟ್ವಾಳ :ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್‌ ವಾಹನ

ಬ್ರಿಟಿಷ್ ಕಾಲದಲ್ಲಿ ನಿರ್ಮಾಣಗೊಂಡ ಪಾಣೆಮಂಗಳೂರು ಹಳೆಯ ಸೇತುವೆಯಲ್ಲಿ ಸುರಕ್ಷತೆಯ ದೃಷ್ಟಿಯಿಂದ ಘನ ವಾಹನಗಳ ಸಂಚಾರಕ್ಕೆ ತಡೆ ಹಾಕಲಾಗಿದ್ದರೂ ಕೂಡ ಅದನ್ನು ಲೆಕ್ಕಿಸದೆ ವಾಹನವೊಂದನ್ನು ಚಾಲಕ ಬಲಾತ್ಕಾರವಾಗಿ ನುಗ್ಗಿಸಿ ಸಿಲುಕಿಕೊಂಡ ಘಟನೆ ಶನಿವಾರ (ಡಿ.21) ಬೆಳಗ್ಗೆ ನಡೆದಿದೆ. ಚಾಲಕನ ನಿರ್ಲಕ್ಷ್ಯದಿಂದ ಸೇತುವೆಯಲ್ಲಿ ತಲೆ…

ಅಪಘಾತ: ಸ್ವಂತ ಸಾಫ್ಟ್‌ವೇರ್‌ ಕಂಪನಿ ಕಟ್ಟಿದ್ದ ಉದ್ಯಮಿಯ ಇಡೀ ಕುಟುಂಬದವರು ಸಾವು

ತಿಪ್ಪಗೊಂಡನಹಳ್ಳಿ-ತಾಳೇಕೆರೆ ಮಧ್ಯೆ ಕಂಟೇನರ್‌ ರೂಪದಲ್ಲಿ ಬಂದ ‘ಜವರಾಯ’ ಮಹಾರಾಷ್ಟ್ರದ ಜತ್ತ ತಾಲ್ಲೂಕಿನ ಕುಗ್ರಾಮವೊಂದರಲ್ಲಿ ಹುಟ್ಟಿ ಸಾಫ್ಟ್‌ವೇರ್‌ ಉದ್ಯಮದಲ್ಲಿ ಯಶಸ್ವಿಯಾಗಿ ಹೆಜ್ಜೆ ಇಡುತ್ತಿದ್ದ ಯುವ ಉದ್ಯಮಿ ಚಂದ್ರಮ್‌ ಏಗಪ್ಪಗೋಳ ಅವರ ಇಡೀ ಕುಟುಂಬವನ್ನೇ ಬಲಿ ಪಡೆದಿದ್ದಾನೆ. ಅಪಘಾತದಲ್ಲಿ ಮೃತಪಟ್ಟ ಚಂದ್ರಮ್‌ ಏಗಪ್ಪಗೋಳ ಅವರು…

ಅನುಮಾನಸ್ಪದವಾಗಿ ಮಹಿಳೆ ಸಾವು

ಮಹಿಳೆಯೊಬ್ಬಳು ಅನುಮಾನಸ್ಪದವಾಗಿ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಸೆಬ್ಬೇನಹಳ್ಳಿಯಲ್ಲಿ ನಡೆದಿದೆ. ಪೂಜಾ (25) ಮೃತ ಮಹಿಳೆ. ಗ್ರಾಮದ ಹೊಂಡದಲ್ಲಿ ಪೂಜಾ ಶವ ಪತ್ತೆ ಆಗಿದೆ. ಕೌಟುಂಬಿಕ ಕಲಹ ಹಿನ್ನೆಲೆ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕೆ ವ್ಯಕ್ತವಾಗಿದೆ. ಪತಿ‌…

ಲವರ್‌ ಜೊತೆ ಮಲಗಿದ್ದಾಗ ದಿಢೀರನೇ ಮನೆಗೆ ಬಂದ ಪತಿ ಜೊತೆ ಜಗಳ..! ಬಾಲ್ಕನಿಯಿಂದ ಅರೆಬೆತ್ತಲೆ ಪ್ರೇಮಿ ಪರಾರಿ, ವಿಡಿಯೋ ವೈರಲ್‌..

ಅಂತರ್ಜಾಲದಲ್ಲಿ ಅನೇಕ ವೈರಲ್ ವೀಡಿಯೊಗಳು ನಮಗೆ ಆಶ್ಚರ್ಯ ಮತ್ತು ಆಘಾತವನ್ನುಂಟುಮಾಡುತ್ತವೆ. ಇದಲ್ಲದೆ, ಪ್ರಾಣಿಗಳಿಗಿಂತ ಮನುಷ್ಯರು ಮಾಡುವ ಕೆಲಸಗಳು ವೈರಲ್ ಆಗುವ ಸಾಧ್ಯತೆ ಹೆಚ್ಚು. ಹೆಚ್ಚಾಗಿ, ಕಾಮಿಡಿ ವಿಡಿಯೋಗಳು ವೈರಲ್‌ ಆಗಲ್ಲ, ಬದಲಿಗೆ ಸ್ವಾಭಾವಿಕವಾಗಿ, ನೈಜವಾಗಿ ನಡೆಯುವ ಘಟನೆಗಳ ವಿಡಿಯೋ ಟ್ರೆಂಡ್‌ ಆಗುತ್ತವೆ..…

ಪತಿ ಮೇಲೆ ‘ಅನೈತಿಕ ಸಂಬಂಧ’ ಶಂಕೆ : ಬೆಂಗಳೂರಿನಲ್ಲಿ ನೇಣು ಬಿಗಿದುಕೊಂಡು ‘ಮಹಿಳೆ’ ಆತ್ಮಹತ್ಯೆ.!

ಪತಿ ಮೇಲೆ ಅನುಮಾನಗೊಂಡು ಜಗಳ ಮಾಡಿಕೊಂಡು ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಗುಂಟೆಯಲ್ಲಿ ನಡೆದಿದೆ. ಐಶ್ವರ್ಯ ಎಂಬ ಮಹಿಳೆ ಪತಿ ನವೀನ್ ಜೊತೆ ಜಗಳ ಮಾಡಿಕೊಂಡು ರೂಮ್ ಲಾಕ್ ಮಾಡಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 9 ವರ್ಷಗಳ ಹಿಂದೆ ಈ…

ಎರಡು ಪ್ರತ್ಯೇಕ ಪ್ರಕರಣ – 3 ಕಳ್ಳಿಯರನ್ನು ಅರೆಸ್ಟ್ ಮಾಡಿದ ಪುತ್ತೂರು ನಗರ ಠಾಣಾ ಪೊಲೀಸರು

ಎರಡು ಪ್ರತ್ಯೇಕ ಪ್ರಕರಣದಲ್ಲಿ 3 ಕಳ್ಳಿಯರನ್ನು ಪುತ್ತೂರು ನಗರ ಠಾಣಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬಂಧಿತರನ್ನು ರಾಜಾಜಿನಗರ ಬೆಂಗಳೂರು ನಿವಾಸಿಗಳಾದ ಜ್ಯೋತಿ ಹಾಗೂ ಶ್ರೀಮತಿ ಯಶೋದ ಹಾಗೂ ನೀರುಮಾರ್ಗ ಮಂಗಳೂರು ನಿವಾಸಿ ವಿದ್ಯಾ ಎಂದು ಗುರುತಿಸಲಾಗಿದೆ. ದಿನಾಂಕ 19.12.2024 ರಂದು ಪುತ್ತೂರು…

BREAKING : ಉಡುಪಿಯ ‘ಕುದ್ರು ನೆಸ್ಟ್’ ರೆಸಾರ್ಟ್ ನಲ್ಲಿ ಅಗ್ನಿ ಅವಘಡ, ಹಲವು ಪ್ರವಾಸಿಗರ ರಕ್ಷಣೆ.!

ಉಡುಪಿಯ ‘ಕುದ್ರು ನೆಸ್ಟ್’ ರೆಸಾರ್ಟ್ ನಲ್ಲಿ ಅಗ್ನಿ ಅವಘಡ ಸಂಭವಿಸಿದ್ದು, ಹಲವು ಪ್ರವಾಸಿಗರನ್ನು ರಕ್ಷಣೆ ಮಾಡಲಾಗಿದೆ. ತಿಮ್ಮಣ್ಣುಕುದ್ರುವಿನ ಖಾಸಗಿ ರೆಸಾರ್ಟ್’ನಲ್ಲಿ ಬೆಂಕಿ ಅವಘಡ ಸಂಭವಿಸಿದೆ. ಕುದ್ರು ನೆಸ್ಟ್ ” ಎಂಬ ರೆಸಾರ್ಟ್’ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಅಪಾರ ಪ್ರಮಾಣದಲ್ಲಿ ನಷ್ಟವಾಗಿದೆ. ಬೆಂಕಿ…

Join WhatsApp Group
error: Content is protected !!