ವೇಗದ “ಡೆಲಿವರಿಗೆ” ಕಡಿವಾಣ ಹಾಕುವವರು ಯಾರು..?
ಪುತ್ತೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಮನೆ ಬಾಗಿಲಿಗೆ ಆಹಾರ ಪದಾರ್ಥಗಳು, ತರಕಾರಿ, ದಿನಸಿ ಸಾಮಗ್ರಿಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತಲುಪಿಸುವ ಆನ್ಲೈನ್ ಡೆಲಿವರಿ ಸೇವೆಗಳು ಜನಪ್ರಿಯವಾಗಿವೆ. ಇದೀಗ ಈ ಸೇವೆಗಳು ಸಣ್ಣ…
