SHOCKING:ಪ್ರಧಾನಿ ಮೋದಿ ಮಾತು ಮುಗಿಸಿದ ಬೆನ್ನಲ್ಲೇ ಸಾಂಬ, ಜಲಂಧರ್ನಲ್ಲಿ ಡ್ರೋನ್ ದಾಳಿ!
ಭಾರತ ಮತ್ತು ಪಾಕಿಸ್ತಾನ (IND vs PAK War) ನಡುವೆ ನಡೆಯುತ್ತಿರುವ ಉದ್ವಿಗ್ನತೆಯ ನಡುವೆ ಕದನ ವಿರಾಮ ಘೋಷಿಸಲಾಗಿದ್ದರೂ, ಪಂಜಾಬ್ನ ಜಲಂಧರ್ ಹಾಗೂ ಜಮ್ಮು ಮತ್ತು ಕಾಶ್ಮೀರದ ಸಾಂಬ ಪ್ರದೇಶಗಳಲ್ಲಿ ಮತ್ತೆ ಡ್ರೋನ್ಗಳು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ. ಜಲಂಧರ್ನ ಸುರನುಸ್ಸಿ ಪ್ರದೇಶದಲ್ಲಿ…
