ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ೩೪ ನೇ ಉಚಿತ ವೈದ್ಯಕೀಯ ಶಿಬಿರ- ಅಭಿವೃದ್ಧಿ ಒಂದೇ ನಮ್ಮ ಗುರಿಯದಾಗ ಇದಕ್ಕೆ ಜನರ ಹಾಗೂ ದೇವರ ಸಹಕಾರವಿರುತ್ತದೆ:ಪಂಜಿಗುಡ್ಡೆ ಈಶ್ವರ ಭಟ್ – ಪಂಜಿಗುಡ್ಡೆ ಈಶ್ವರ ಭಟ್ ಬಡವರ ಸ್ನೇಹಿ, ರೈತರ ಸ್ನೇಹಿ:ಡಾ.ಸುರೇಶ್ ಪುತ್ತೂರಾಯ
ಪುತ್ತೂರು: ರಾಜ್ಯದ ಯಾವ ದೇವಸ್ಥಾನಗಳಲ್ಲಿಯೂ ವೈದ್ಯಕೀಯ ಶಿಬಿರಗಳು ನಡೆಯುತ್ತಿಲ್ಲ. ಸಂಪ್ಯ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ನಿತಂತರವಾಗಿ ನಡೆಯುವ ವೈದ್ಯಕೀಯ ಶಿಬಿರ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಉಚಿತ ಶಿಬಿರ ಆಯೋಜಿಸುತ್ತಿರುವುದು ಬಡವರ ಭಾಗ್ಯ ಎಂದು ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್…
