ಕೆಎಂಸಿ ಆಸ್ಪತ್ರೆಯಲ್ಲಿ 94 ವರ್ಷದ ಮಹಿಳೆಗೆ ಯಶಸ್ವಿ ಪಾರ್ಶ್ವವಾಯು ಚಿಕಿತ್ಸೆ..!!
ಮಂಗಳೂರು: ಕೆಎಂಸಿ ಆಸ್ಪತ್ರೆ ಮಂಗಳೂರಿನ ವೈದ್ಯರು 94 ವರ್ಷದ ಮಹಿಳೆಗೆ ತುರ್ತು ಮೆಕ್ಯಾನಿಕಲ್ ಥ್ರಾಂಬೆಕ್ಟಮಿ ಚಿಕಿತ್ಸೆ ಯಶಸ್ವಿಯಾಗಿ ನೆರವೇರಿಸಿ, ಪಾರ್ಶ್ವವಾಯುವಿನಿಂದ ಉಂಟಾಗಿದ್ದ ಗಂಭೀರ ಸ್ಥಿತಿಯಿಂದ ಚೇತರಿಸಿಕೊಳ್ಳುವಂತೆ ಮಾಡಿದ್ದಾರೆ.ಮಹಿಳೆಗೆ ದೇಹದ ಎಡಭಾಗದಲ್ಲಿ ಹಠಾತ್ ದುರ್ಬಲತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತು.…
