ಫೋನ್ ಪೇ’ ‘ಗೂಗಲ್ ಪೇ’ ಬಳಕೆದಾರರೇ ಎಚ್ಚರ : ಇಂತಹವರಿಗೆ ಬರಲಿದೆ ‘IT’ ನೋಟಿಸ್.!
ದೇಶದಲ್ಲಿ ‘ಡಿಜಿಟಲ್ ಪಾವತಿ’ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಒಂದು ಸೆಕೆಂಡಿನಲ್ಲಿ ಹಣವನ್ನು ಕಳುಹಿಸುವ ದಿನಗಳು ಬಂದಿವೆ. ಹೆಚ್ಚಿನ ಡಿಜಿಟಲ್ ಪಾವತಿಗಳನ್ನು ಯುಪಿಐ ಮೂಲಕ ಮಾಡಲಾಗುತ್ತದೆ. ಗೂಗಲ್ ಪೇ, ಫೋನ್ ಪೇ, ಪೇಟಿಎಂ ಮತ್ತು ಇತರ ಅನೇಕ ಅಪ್ಲಿಕೇಶನ್ ಗಳನ್ನು ಬಳಸಲಾಗುತ್ತಿದೆ. ಆದರೆ…
