ಮಧ್ಯಪ್ರದೇಶ ನವೆಂಬರ್ 16: ತನ್ನ ಪ್ರೇಯಸಿ ಜೊತೆ ಕಾರಿನಲ್ಲಿ ಜಾಲಿ ರೈಡ್ ಮಾಡುತ್ತಿದ್ದ ಸರಪಂಚ್ಗ್ರಾಮ ಪಂಚಾಯ್ತಿಯೊಂದರ ಅಧ್ಯಕ್ಷ ಜೀತೆಂದರ್, ಮನೆಯಲ್ಲಿ ಪತ್ನಿಯಿದ್ದರೂ ಕೂಡ ಮತ್ತೊಂದು ಗರ್ಲ್ಫ್ರೆಂಡ್ ಜೊತೆ ಕಾರಿನಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದರು. ಇದನ್ನು ಅರಿತ ಅವರ ಪತ್ನಿ ಕಾರಿನಲ್ಲಿದ್ದ ಜಿತೇಂದರ್ ಮಾಲಿಯ ಪ್ರೇಯಸಿಯನ್ನು ಕಾರಿನಿಂದ ಹೊರಕ್ಕೆ ಎಳೆದು ಥಳಿಸಿದ್ದಾಳೆ.

ಕಾರಿನಲ್ಲಿ ಹೋಗುತ್ತಿದ್ದ ಜೋಡಿಯನ್ನು ನೋಡಿದ ಪತ್ನಿಯ ರೋಷಾಗ್ನಿಯನ್ನು ರಸ್ತೆಯಲ್ಲಿ ಇಡೀ ಊರಿನ ಜನರೇ ನೊಡಿದ್ದಾರೆ. ಈ ಒಂದು ಘಟನೆ ಮಧ್ಯಪ್ರದೇಶದ ನಿಮುಚ್ ಜಿಲ್ಲೆಯ ಸವಾನ್ ಗ್ರಾಮದಲ್ಲಿ ನಡೆದಿದೆ. ತನ್ನನ್ನು ಹೀಗೆ ಹಿಗ್ಗಾಮುಗ್ಗಾ ಥಳಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷನ ಪತ್ನಿ ವಿರುದ್ಧ ಆತನ ಪ್ರೇಯಸಿ ಉಜ್ಜೈನಿ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾಳೆ. ನನ್ನು ಆತನ ರೆಡ್ ಹ್ಯಾಂಡ್ ಹಿಡಿದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ರಸ್ತೆ ಮಧ್ಯೆಯೇ ಸರ್ ಪಂಚನ್ ಪ್ರೇಯಸಿಗೆ ಹಿಗ್ಗಾಮುಗ್ಗ ಬಾರಿಸಿದ್ದಾಳೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

https://twitter.com/shibbu87/status/1857670701961842842?ref_src=twsrc%5Etfw%7Ctwcamp%5Etweetembed%7Ctwterm%5E185https://twitter.com/shibbu87/status/1857670701961842842?ref_src=twsrc%5Etfw%7Ctwcamp%5Etweetembed%7Ctwterm%5E1857670701961842842%7Ctwgr%5E4b9d262b06d720882b1d8dec6c2c578bec3f2beb%7Ctwcon%5Es1_c10&ref_url=http%3A%2F%2Fapi-news.dailyhunt.in%2F7670701961842842%7Ctwgr%5E4b9d262b06d720882b1d8dec6c2c578bec3f2beb%7Ctwcon%5Es1_c10&ref_url=http%3A%2F%2Fapi-news.dailyhunt.in%2F

Leave a Reply

Your email address will not be published. Required fields are marked *

Join WhatsApp Group
error: Content is protected !!