ಮಂಗಳೂರಿನಲ್ಲಿ ನಕಲಿ ಕ್ರೀಡಾ ಸಾಮಾನುಗಳ ಮಾರಾಟ ಭೇದ – ಉಳ್ಳಾಲ ಮತ್ತು ಉತ್ತರ ಠಾಣಾ ಪೊಲೀಸರ ದಾಳಿ, ವಸ್ತುಗಳು ವಶ
ಮಂಗಳೂರು: ಪ್ರಸಿದ್ಧ ಕ್ರೀಡಾ ಬ್ರಾಂಡ್ಗಳ ಹೆಸರಿನಲ್ಲಿ ನಕಲಿ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಮಂಗಳೂರು ನಗರ ಪೊಲೀಸರು ದಾಳಿ ನಡೆಸಿ, ನೂರಾರು ವಾಲಿಬಾಲ್, ಫುಟ್ಬಾಲ್ ಹಾಗೂ ಬ್ಯಾಡ್ಮಿಂಟನ್ ರಾಕೆಟ್ಗಳನ್ನು ವಶಪಡಿಸಿಕೊಂಡಿದ್ದಾರೆ. Brand Protectors India Pvt. Ltd. ನ ದಕ್ಷಿಣ…
