ಹೊರಟು ಒಂದು ವರ್ಷವಾಯಿತು… ಇನ್ನೂ ಗಮ್ಯ ತಲುಪಿಲ್ಲ… ಲಾರಿಯಲ್ಲಿ ಸಾಗಿಸುತ್ತಿರುವುದು ಏನು ಗೊತ್ತಾ?
ಭಾರತದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಭಾರತದ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ ಅಮೆರಿಕದ ರಾಷ್ಟ್ರೀಯ ಹೆದ್ದಾರಿಗಳಿಗಿಂತ ಹೆಚ್ಚಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳುತ್ತಿದ್ದಾರೆ. ಅದರ ಮುನ್ನೋಟವೆಂಬಂತೆ ಪ್ರಸ್ತುತ ದೇಶದ ನಾನಾ ಕಡೆ ರಾಷ್ಟ್ರೀಯ ಹೆದ್ದಾರಿಗಳ ಗುಣಮಟ್ಟ…
