ಪೊಲೀಸರ ಯುನಿಫಾರ್ಮ್‌ನಲ್ಲಿ ಈ ದಾರದ ಗುಟ್ಟೇನು? ವಿಶೇಷ ವಿನ್ಯಾಸ ಹಿಂದಿನ ಕಾರಣ ಏನು?
ಕ ಳ್ಳತನ, ದರೋಡೆ, ಕೊಲೆ ಅಂತಹ ಅಪರಾಧ ಪ್ರಕರಣಗಳು ಸಂಭವಿಸಿದ್ರೆ ಮೊದಲು ಪೊಲೀಸರಿಗೆ ಕರೆ ಮಾಡಲಾಗುತ್ತದೆ. ಸಮಾಜದಲ್ಲಿ ಶಾಂತಿ ಕಾಪಾಡುವ ಕೆಲಸವನ್ನು ಆರಕ್ಷಕ ಸಿಬ್ಬಂದಿ ಮಾಡುತ್ತಾರೆ. ನಾವು ಮನೆಯಲ್ಲಿ ನೆಮ್ಮದಿಯಿಂದ ನಿದ್ದೆ ಮಾಡಲು ಸಹ ಕಾರಣ ಪೊಲೀಸರು. ರಾತ್ರಿ ಗಸ್ತು ತಿರುಗುವ…
