Author: Vidyamaana

ಸರಸಕ್ಕೆ ಬಾರದ ಪತ್ನಿ: ಮಗಳ ಜೊತೆ ಮಲಗಲು ಹೋದ ಗಂಡನನ್ನೇ ಚಿರನಿದ್ರೆಗೆ ಕಳುಹಿಸಿದ ಹೆಂಡ್ತಿ!

ಪತ್ನಿ ದೈಹಿಕ ಸಂಪರ್ಕಕ್ಕೆ ಒಪ್ಪಿಲ್ಲವೆಂದು ಮಗಳ ಮೇಲೆ ಬಲಾತ್ಕಾರ ಮಾಡಲು ಯತ್ನಿಸಿದ ವ್ಯಕ್ತಿಯನ್ನು ಮಹಿಳೆಯೊಬ್ಬಳು ಹತ್ಯೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಗ್ರಾಮದ ಶ್ರೀಮಂತ ಇಟ್ನಾಳೆ ಎಂದು ಗುರುತಿಸಲಾಗಿದ್ದು, ಆತನ ಪತ್ನಿ…

ಟ್ಯಾಕ್ಸ್ ಬಂದಿಲ್ಲವೆಂದು ಸ್ವಗ್ರಾಮದವರ ಫೈಲನ್ನೇ ಮಾಜಿ ಶಾಸಕರು ಪೆಂಡಿಂಗ್ ಇಟ್ಟಿದ್ರಂತೆ: ಶಾಸಕ ಅಶೋಕ್ ರೈ ಆರೋಪ

ಪುತ್ತೂರು: ಅಧಿಕಾರ ನಮಗೆ ದೇವರು ಕೊಡುವುದು ಜನರ ಸೇವೆ ಮಾಡಲು, ಅವಕಾಶ ಸಿಕ್ಕಾಗ ನಾವು ನಮ್ಮ ಊರಿಗೆ ಏನಾದರೂ ಮಾಡಬೇಕು, ಅದರಲ್ಲೂ ಹುಟ್ಟಿದ ಊರಿನ ಜನರನ್ನು ಎಂದಿಗೂ‌ಮರೆಯಬಾರದು. ಆದರೆ ಮಾಜಿ ಶಾಸಕರು ಟ್ಯಾಕ್ಸ್ ( ಲಂಚ) ಕೊಟ್ಟಿಲ್ಲ ಎಂದು ತನ್ನ ಸ್ವ…

ಕಬಕ:ಮುಹಮ್ಮದೀಯಾ ಹಜ್ ಆಯಂಡ್ ಉಮ್ರಾ ಟ್ರಾವೆಲ್ಸ್ ಏಜೆನ್ಸಿಯಿಂದ ವಂಚನೆ: ಆರೋಪ-ಪುತ್ತೂರಿನ ಯಾತ್ರಾರ್ಥಿಗಳು ಸಹಿತ 157ಕ್ಕೂ ಅಧಿಕ ಮಂದಿ ದಮ್ಮಾಮ್ ವಿಮಾನ ನಿಲ್ದಾಣದಲ್ಲಿ ಬಾಕಿ

ಉಮ್ರಾ ಯಾತ್ರೆಗೆಂದು ಮಕ್ಕಾ-ಮದೀನಾಕ್ಕೆ ಕರೆದೊಯ್ದ ಮುಹಮ್ಮದೀಯಾ ಹಜ್ ಆಯಂಡ್ ಉಮ್ರಾ ಟ್ರಾವೆಲ್ಸ್‌ನ ಮಾಲಕನು ಯಾತ್ರಾರ್ಥಿಗಳನ್ನು ಅರ್ಧದಲ್ಲೇ ಕೈ ಬಿಟ್ಟು ಪರಾರಿಯಾಗಿರುವ ಆರೋಪ ಕೇಳಿ ಬಂದಿದೆ. ಈ ವ್ಯಕ್ತಿಯಿಂದ ಮೋಸ ಹೋದ ಸುಮಾರು 157ಕ್ಕೂ ಅಧಿಕ ಮಂದಿ ಇದೀಗ ಮದೀನಾ-ದಮ್ಮಾಮ್‌ನಲ್ಲಿ ಸಿಲುಕಿಕೊಂಡಿರುವುದಾಗಿ ವರದಿಯಾಗಿದೆ.…

ಡಿಕೆ ಸುರೇಶ್ ಆಯ್ತು ಈಗ ಸೋಮಣ್ಣ ಸರದಿ! ರಾಜ್ಯದಲ್ಲಿ ಮುಂದುವರೆದ ಪ್ರಭಾವಿ ನಾಯಕರ ಹೆಸರಲ್ಲಿ ವಂಚನೆಗಳು!

ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಪ್ರಭಾವಿ ನಾಯಕರ ಹೆಸರಿನಲ್ಲಿ ವಂಚನೆ (Fraud) ಮಾಡುತ್ತಿರುವ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಲೇ ಇವೆ. ಈ ನಡುವೆ ತುಮಕೂರಿನಲ್ಲಿ ಕೂಡ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಹಾಗೂ ಹಿಂದುಳಿದ ವರ್ಗಗಳ ಇಲಾಖೆ ಕಾರ್ಯದರ್ಶಿ ಶಾಲಿನಿ…

ಬೆಂಗಳೂರು : ‘ಬಯೋಕಾನ್’ ಕಂಪನಿಯ ಜೂನಿಯರ್ ಎಕ್ಸಿಕ್ಯೂಟಿವ್ ಆತ್ಮಹತ್ಯೆಗೆ ಶರಣು!

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿ.31ರ ರಾತ್ರಿಯಿಂದ ಜ.01ರ ಬೆಳಗ್ಗೆವರೆಗೂ ಜನರೆಲ್ಲರೂ ಹೊಸ ವರ್ಷದ ಸಂಭ್ರಮದಲ್ಲಿ ತೇಲಾಡುತ್ತಿದ್ದರು. ಆದರೆ, ಬಯೋಕಾನ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ರುಚಿತಾ ನಿನ್ನೆ ರಾತ್ರಿ ಮನೆಯಲ್ಲಿ ಸಾವಿಗೆ ಶರಣಾಗಿದ್ದಾರೆ. ಬೆಂಗಳೂರಿನ ಬಗಲಗುಂಟೆಯ ಮಲ್ಲಸಂದ್ರದಲ್ಲಿ ಘಟನೆ ನಡೆದಿದೆ. ರುಚಿತಾ(25)…

ಫೇಸ್‌ಬುಕ್‌ ಗೆಳತಿ ನೋಡಲು ಪಾಕ್ ಗೆ ಹೋದ ಭಾರತೀಯ! ಯುವತಿ ನೋಡಲು ಹೋದ ಬಾಬು ಏನಾದಾ ಗೊತ್ತಾ?

ಫೇಸ್‌ಬುಕ್‌ನಲ್ಲಿ ಪಾಕಿಸ್ತಾನ (Pakistan) ಯುವತಿ ಜತೆಗೆ ಸ್ನೇಹ ಬೆಳೆಸಿದ್ದ ವ್ಯಕ್ತಿಯೊಬ್ಬ ಯುವತಿಯನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದಾನೆ. ಈ ಘಟನೆ ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯಲ್ಲಿ ನಡೆದಿದೆ. ನಡೆದಿದ್ದೇನು?:ಅಲಿಗಢ ಜಿಲ್ಲೆಯ ಯುವಕ ಫೇಸ್‌ಬುಕ್‌ನಲ್ಲಿ ( Facebook…

‘ನನ್ನ ಪ್ರಿಯ ವಿದ್ಯಾರ್ಥಿನಿಯ ಮೃತದೇಹಕ್ಕೆ ಹೆಗಲು ಕೊಡ್ಲಿಕ್ಕಾದ್ರೂ ಒಂದು ಅವಕಾಶ ನೀಡ್ತೀರಾ..!?’
ಧರ್ಮವನ್ನು ಮೀರಿದ ಗುರು-ಶಿಷ್ಯರ ಮಾನವೀಯ ಸಂಬಂಧ ಅನಾವರಣ
ಮಂಜನಾಡಿ ಗ್ಯಾಸ್ ದುರಂತದಲ್ಲಿ ಸಂತ್ರಸ್ತ ಮಕ್ಕಳ ಚೇತರಿಕೆಗಾಗಿ ೨೧ ದಿನ ಐಸಿಯು ಹೊರಗೇ ಕಾದು ಕುಳಿತ ಸಂತೋಷ್ ಸರ್!

✍️ ಸೈಫ್ ಕುತ್ತಾರ್ ಶಿಕ್ಷಕರು ಎಂದರೆ ಕೇವಲ ಮಕ್ಕಳ ಭವಿಷ್ಯ ರೂಪಿಸುವವರಲ್ಲ, ಬದಲಾಗಿ ಮಾನವೀಯತೆಯ ಜೊತೆಗೆ ಅಕ್ಷರ ಜ್ಞಾನದ ಮೂಲಕ ಶಿಕ್ಷಣ ನೀಡುವ ಮಹಾನ್ ವ್ಯಕ್ತಿಗಳು ಅಂತ ಹೇಳ್ತಿವಿ. ಅಂತಹ ಮಾನವೀಯತೆಯ ಪ್ರತೀಕ, ಹೃದಯವಂತ ಶಿಕ್ಷಕ ಅದು *_ಮೊಂಟೆಪದವು ಸರಕಾರಿ ಶಾಲೆಯ…

ಹೊಸ ವರ್ಷದ ಪಾರ್ಟಿ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಪ್ರಿಯಕರನಿಗೆ ಚಾಕು ಇರಿದ ಪ್ರೇಯಸಿ!

ಯುವತಿಯೊಬ್ಬಳು ತನ್ನ ಪ್ರಿಯಕರನಿಗೆ ಚಾಕು ಇರಿದಿರುವ ಆತಂಕಕಾರಿ ಘಟನೆ ಹಾಸನ ನಗರದ ಬಿ.ಎಂ. ರಸ್ತೆಯಲ್ಲಿರುವ ಖಾಸಗಿ ಹೋಟೆಲ್‌ ಗೇಟ್‌ನಲ್ಲಿ ತಡರಾತ್ರಿ ನಡೆದಿದೆ. ಮನುಕುಮಾರ್ (25) ಪ್ರೇಯಸಿಯಿಂದ ಚಾಕು ಇರಿತಕ್ಕೊಳಗಾದ ಪ್ರಿಯಕರ. ಈತ ಹಾಸನ ತಾಲ್ಲೂಕಿನ ಎ.ಗುಡುಗನಹಳ್ಳಿ ಗ್ರಾಮದ ನಿವಾಸಿ ಹಾಸನದಲ್ಲಿ ಹಾರ್ಡ್‌ವೇರ್…

BREAKING : ಹೊಸ ವರ್ಷಾಚರಣೆಯಿಂದ ‘ಅಬಕಾರಿ ಇಲಾಖೆ’ಗೆ ಭರ್ಜರಿ ಆದಾಯ

ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಬಂದಿದ್ದು, ನಿನ್ನೆ ರಾಜ್ಯದಲ್ಲಿ ಭರ್ಜರಿ 308 ಕೋಟಿ ಮದ್ಯ ಮಾರಾಟವಾಗಿದೆ ಡಿ.31 ರ ಮಂಗಳವಾರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೇವಲ ಅರ್ಧ ದಿನದ ಅವಧಿಯಲ್ಲಿ ಬರೋಬ್ಬರಿ 308 ಕೋಟಿ ರೂ ಮದ್ಯ…

ಮಣಿಪಾಲ – ನೇಣು ಹಾಕಿಕೊಳ್ಳುವ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದು ಸಾವು

ವ್ಯಕ್ತಿಯೊಬ್ಬ ನೇಣಿ ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ವೇಳೆ ಹಗ್ಗ ತುಂಡಾಗಿ ಕೆಳಗೆ ಬಿದ್ದು ಗಾಯಗೊಂಡು ಸಾವನಪ್ಪಿದ ಘಟನೆ ಉಡುಪಿ ಬಳಿಯ ಮಣಿಪಾಲದಲ್ಲಿರುವ 80 ಬೆಡಗುಗುಟ್ಟು ಗ್ರಾಮದ ನವಗ್ರಹ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.ಮೃತರನ್ನು ಮಿಲ್ರಾಯ್ ಎಂದು ಗುರುತಿಸಲಾಗಿದೆ. ಅವರು ವಾಸವಿದ್ದ ಮನೆಯ…

Join WhatsApp Group
error: Content is protected !!