ಕಡಬ:ಮಕ್ಕಳಲ್ಲಿ ಕಾಣಿಸುತ್ತಿದೆ ಚಿಕನ್‌ಪಾಕ್ಸ್: ತಾಲೂಕಿನಲ್ಲಿ 21 ಮಕ್ಕಳಲ್ಲಿ ಸೋಂಕು ದೃಢ
ಮಂಗಳೂರು; ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಕರಾವಳಿಯಲ್ಲಿ ಚಿಕನ್ ಪಾಕ್ಸ್ ಹೆಚ್ಚಾಗುತ್ತಿದೆ. ಕಡಬ ತಾಲೂಕಿನ 21 ಕ್ಕೂ ಅಧಿಕ ಮಕ್ಕಳಲ್ಲಿ ಚಿಕನ್ ಪಾಕ್ಸ್ ಕಾಣಿಸಿಕೊಂಡಿದೆ. ಕೇವಲ ಕಡಬ ತಾಲೂಕಿನಲ್ಲಿ ವಿವಿಧ ಶಾಲೆಗಳಲ್ಲಿ 21ಕ್ಕೂ ಅಧಿಕ ಮಕ್ಕಳಿಗೆ ಚಿಕನ್‌ಪಾಕ್ಸ್ ಬಂದಿದೆ. ಆರೋಗ್ಯ ಇಲಾಖೆಯಿಂದ ದೊರೆತ ಮಾಹಿತಿ…
