BREAKING: ಇರಾನ್ ಸುಪ್ರೀಂ ಲೀಡರ್, ನಾಯಕತ್ವ ಮಂಡಳಿ ನ್ಯಾಯ ಶಾಸ್ತ್ರಜ್ಞ ಸದಸ್ಯನಾಗಿ ಅಯತೊಲ್ಲಾ ಅರಾಫಿ ನೇಮಕ
ಸುಪ್ರೀಂ ಲೀಡರ್ ಪಾತ್ರವನ್ನು ತಾತ್ಕಾಲಿಕವಾಗಿ ಪೂರೈಸುವ ಜವಾಬ್ದಾರಿಯನ್ನು ಹೊಂದಿರುವ ನಾಯಕತ್ವ ಮಂಡಳಿಯ ನ್ಯಾಯಶಾಸ್ತ್ರಜ್ಞ ಸದಸ್ಯರಾಗಿ ಅಯತೊಲ್ಲಾ ಅರಾಫಿ ನೇಮಕಗೊಂಡಿದ್ದಾರೆ. ಮಧ್ಯಪ್ರಾಚ್ಯದ ಪ್ರಬಲ ರಾಷ್ಟ್ರ ಇರಾನ್‌ನಲ್ಲಿ ರಾಜಕೀಯ ಬೆಳವಣಿಗೆಗಳು ವೇಗ ಪಡೆದುಕೊಂಡಿದ್ದು, ದೇಶವನ್ನು ತಾತ್ಕಾಲಿಕವಾಗಿ ಮುನ್ನಡೆಸುವ ಜವಾಬ್ದಾರಿಯನ್ನು ಹಿರಿಯ ಧಾರ್ಮಿಕ ಮುಖಂಡ ಅಯತೊಲ್ಲಾ…
