ಬಿಜೆಪಿಯಲ್ಲಿ ಸೈಡ್‌ಲೈನ್ ಆಗಿರುವ ಪ್ರಮುಖ ಹಿಂದೂ ಫೈರ್ ಬ್ರ್ಯಾಂಡ್‌ಗಳ ಡೀಟೆಲ್ಸ್!
ಕ ರ್ನಾಟಕ ಬಿಜೆಪಿಯಲ್ಲಿ ಆಗುತ್ತಿರುವ ಬೆಳವಣಿಗೆಯು ಇದೀಗ ಬಿಜೆಪಿಯಲ್ಲಿ ಹಿಂದೂ ಹುಲಿಗಳು ಹಾಗೂ ಹಿಂದೂ ಫೈರ್ ಬ್ರ್ಯಾಂಡ್‌ಗಳು ಎನಿಸಿಕೊಂಡರವ ಬಗ್ಗೆ ಚರ್ಚೆ ಮಾಡುವುದಕ್ಕೆ ಕಾರಣವಾಗಿದೆ. ಕರ್ನಾಟಕದಲ್ಲಿ ಹಿಂದೂ ಹುಲಿ ಎಂದು ಫೇಮಸ್ ಆಗಿದ್ದ ಹಾಗೂ ಹಿಂದುತ್ವದ ಮೂಲಕವೇ ಮುನ್ನೆಲೆಗೆ ಬಂದಿದ್ದ ಬಸನಗೌಡ…
