ಪುತ್ತೂರು: ಪುತ್ತೂರು-ದರ್ಬೆ ಮುಖ್ಯ ರಸ್ತೆಯ ಏಳ್ಮುಡಿ ತಾಜ್ ಟವರ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರತಿಷ್ಠಿತ ಚಿನ್ನಾಭರಣ ಮಳಿಗೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್ ಮಳಿಗೆಯಲ್ಲಿ ಅಕ್ಷಯ ತೃತೀಯ ಕೊಡುಗೆಯಾಗಿ

ಡೈಮಂಡ್ ಕ್ಯಾರೆಟ್‌ನ ಮೇಲೆ 8000 ರೂ. ಕಡಿತ ಹಾಗೂ ಚಿನ್ನಾಭರಣ ತಯಾರಿಕಾ ಶುಲ್ಕದ ಮೇಲೆ 50% ಫ್ಲಾಟ್ ಕಡಿತ ಘೋಷಿಸಲಾಗಿದೆ. ಮೇ.4ರ ತನಕ ಈ ಆಫರ್ ಇರಲಿದ್ದು ಮದುವೆ ಆಭರಣ ಖರೀದಿಯ ಮೇಲೆ ವಿಶೇಷ ರಿಯಾಯಿತಿ ಪ್ಯಾಕೇಜ್ ಲಭ್ಯವಿದೆ

ಈ ಆಫರ್‌ನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಸುಲ್ತಾನ್ ಡೈಮಂಡ್ಸ್ & ಗೋಲ್ಡ್‌ನ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!