ಪುತ್ತೂರು :ಫಾತಿಮಾತ್ ಝಹೀರ ಗೆ ಡಿಸ್ಟಿಂಕ್ಷನ್
ಪುತ್ತೂರು: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಪುತ್ತೂರು ಕೂರ್ನಡ್ಕ ನಿವಾಸಿ ಪುತ್ತೂರು ಸಂತ ಫಿಲೋಮಿನಾ ಕಾಲೇಜ್ನ ವಿದ್ಯಾರ್ಥಿನಿ ಫಾತಿಮಾತ್ ಝಹೀರ 565 ಅಂಕಗಳೊAದಿಗೆ ಶೇ 95 ಫಲಿತಾಂಶ ಪಡೆದುಕೊಂಡು, ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆಯಾಗಿದ್ದಾರೆ.ಅವರು ಕೂರ್ನಡ್ಕ ಅಬ್ದುಲ್ ರಶೀದ್ ಮತ್ತು ಜೈನಬಾ ದಂಪತಿಯ ಪುತ್ರಿ…
