Author: Vidyamaana

‘ಎಲ್ಲಿಯ ಚಾರ್ಲ್ಸ್.. ಎಲ್ಲಿಯ ಮುನಾ..!?’ – ಎಲ್ಲಿಂದೆಲ್ಲಿಗೆ ಸಂಬಂಧವಯ್ಯಾ..? ಎನ್ನುವವರು ಈ ವಿದ್ಯಮಾನ ಓದಿಲಂಡನ್ ಚಾರ್ಲ್ಸ್ ದೊರೆಯ ಆಪ್ತ ಕಾರ್ಯದರ್ಶಿಯಾಗಿ ಕಾಸರಗೂಡು ಮೂಲದ ಮುನಾ ಶಂಸುದ್ದೀನ್ ನೇಮಕಬ್ರಿಟಿಷ್ ವಿದೇಶಾಂಗ ಇಲಾಖೆಯ ಉದ್ಯೋಗಿಗೆ ಒಲಿದುಬಂತು ಅತ್ಯುನ್ನತ ಹುದ್ದೆಯ ಭಾಗ್ಯ

ಕಾಸರಗೋಡು, ಡಿ.1: ಲಂಡನ್‌ನಲ್ಲಿ ಚಾರ್ಲ್ಸ್‌ ದೊರೆಯ ಸಹಾಯಕ ಆಪ್ತ ಕಾರ್ಯದರ್ಶಿಯಾಗಿ ಕಾಸರಗೋಡು ಮೂಲದ ಮುನಾ ಶಂಸುದ್ದೀನ್‌ ನೇಮಕಗೊಂಡಿದ್ದಾರೆ. ತಳಂಗರೆ ತೆರುವತ್‌ ಹಾಷಿಂ ಸ್ಟ್ರೀಟ್‌ನ ದಿ| ಪುದಿಯಪುರಯಿಲ್‌ ನಿವಾಸಿ ಶಂಸುದ್ದೀನ್‌ – ಸೈದುನ್ನೀಸಾ ದಂಪತಿಯ ಪುತ್ರಿಯಾದ ಮುನಾ ಲಂಡನ್‌ನಲ್ಲಿ ಓದಿದವರು. ಬ್ರಿಟಿಷ್‌ ಕಾನೂನು…

ಪುತ್ತೂರು ನಗರ ಪೊಲೀಸ್ ಠಾಣೆಯ ಮುಂದೆ ಮಠಂದೂರು ನೇತೃತ್ವದಲ್ಲಿ ದಿಢೀರ್ ಪ್ರತಿಭಟನೆ!

ಪುತ್ತೂರು: ನಗರಸಭಾ ಅಧ್ಯಕ್ಷೆ ಲೀಲಾವತಿ ಅಣ್ಣು ನಾಯ್ಕ ಅವರ ಕುರಿತು ಫೇಸ್ ಬುಕ್ ನಲ್ಲಿ ಅವಹೇಳನಕಾರಿ ಬರಹಕ್ಕೆ ಸಂಬಂಧಿಸಿ ದೂರು ಸ್ವೀಕರಿಸಲು ಪುತ್ತೂರು ಪೊಲೀಸ್ ಠಾಣಾ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂದು ಆರೋಪಿಸಿ ನಗರ ಪೊಲೀಸ್ ಠಾಣಾ ಮುಂಭಾಗ ನಗರಸಭೆಯ ಬಿಜೆಪಿ…

BREAKING : ಸಿಎಂಗೆ ಧಿಕ್ಕಾರ ಕೂಗಿದವರಿಗೆ 1 ಲಕ್ಷ ರೂ, ಬಹುಮಾನ : ಬಿಜೆಪಿ ಶಾಸಕ ಸುರೇಶ್ ಗೌಡ ಆಡಿಯೋ ರಿಲೀಸ್!

ಮಕೂರು : ನಾಳೆ ತುಮಕೂರಿಗೆ ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಲಿದ್ದು, ಬಹುಕೋಟಿ ಕಾಮಗಾರಿಗಳಿಗೆ ಅವರು ಚಾಲನೆ ನೀಡಲಿದ್ದಾರೆ. ಅಲ್ಲದೆ 1.4 ಲಕ್ಷದ ಫಲಾನುಭವಿಗಳಿಗೆ ವಿವಿಧ ಸೌಲಭ್ಯಗಳನ್ನು ವಿತರಿಸಲಿದ್ದಾರೆ. ಈ ಒಂದು ಕಾರ್ಯಕ್ರಮಕ್ಕೆ ಬಿಜೆಪಿ ಹಾಗೂ ಜೆಡಿಎಸ್ ಸಿಎಂ ಸಿದ್ದರಾಮಯ್ಯ ಅವರಿಗೆ…

ಮಂಗಳೂರು: ಅಪರಾಧ ವಿಭಾಗದ ಡಿಸಿಪಿ ಆಗಿ ದಿನೇಶ್ ಕುಮಾರ್ ನೇಮಕ

ಬೆಂಗಳೂರಿನ ಸಿಐಡಿ ಎಸ್‌ಪಿಯಾಗಿದ್ದ ಕೆ ರವಿಶಂಕರ್ ಅವರನ್ನು ಮಂಗಳೂರಿನ ಡಿಸಿಪಿ (ಅಪರಾಧ ಮತ್ತು ಸಂಚಾರ) ಬಿಪಿ ದಿನೇಶ್ ಕುಮಾರ್ ಅವರ ಸ್ಥಾನಕ್ಕೆ ನಿಯೋಜಿಸಿ ಆದೇಶ ಹೊರಡಿಸಲಾಗಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಬಿ ಕೆ ಭುವನೇಂದ್ರ ಕುಮಾರ್ ಅವರು ಹೊರಡಿಸಿರುವ ಆದೇಶದಂತೆ ಡಿಸಿಪಿ…

ರಾತ್ರಿ 7.30 ನಂತ್ರ ಸುಳ್ಯಕ್ಕಿಲ್ಲ ಲೋಕಲ್ ಬಸ್ಸು..! – ‘ಬಂದ್ರೆ ಬರ್ತದೆ..ಇಲ್ಲಂದ್ರೆ ಇಲ್ಲ..’ ಎಂಬ ಅಧಿಕಾರಿಗಳ ಉತ್ತರಕ್ಕೆ ಪ್ರಯಾಣಿಕರು ಕಂಗಾಲು..! – ಶಾಸಕರೇ ದಯವಿಟ್ಟು ಇತ್ತ ಗಮನ ಹರಿಸಿ

ಪುತ್ತೂರು: ಸುಳ್ಯ ಸೇರಿದಂತೆ ಪುತ್ತೂರು ಸುಳ್ಯ ನಡುವಿನ ಪ್ರದೇಶಗಳಿಂದ ಪುತ್ತೂರಿಗೆ ಕೆಲಸಕ್ಕೆಂದು ಬರುವ ಪ್ರಯಾಣಿಕರಿಗೆ ಅನುಕೂಲಕರವಾಗಿದ್ದ ಪುತ್ತೂರು-ಸುಳ್ಯ ಸರಕಾರಿ ಲೋಕಲ್ ಬಸ್ಸುಗಳ ಸಂಚಾರದಲ್ಲಿ ರಾತ್ರಿ 7.30 ಬಳಿಕ ವ್ಯತ್ಯಯ ಉಂಟಾಗುತ್ತಿರುವುದರಿಂದ ಇದನ್ನೆ ನಂಬಿಕೊಂಡಿರುವ ಹಲವಾರು ನಿತ್ಯ ಪ್ರಯಾಣಿಕರಿಗೆ ತೊಂದರೆಯುಂಟಾಗುತ್ತಿದೆ. ನ.30ರ ಶನಿವಾರದಂದು…

ಭೀಕರ ಅಪಘಾತ! ಇಬ್ಬರು ಖ್ಯಾತ ವೈದ್ಯರು, ಓರ್ವ ವಕೀಲ ಸಾವು; ಡಾ.ಅಮರೇಗೌಡ ಪಾಟೀಲ್ ಸ್ಥಿತಿ ಚಿಂತಾಜನಕ

ಬ ಳ್ಳಾರಿ: ಆಂಧ್ರ ಪ್ರದೇಶದ (Andhra Pradesh) ಗಡಿಗೆ ಹೊಂದಿಕೊಂಡಿರುವ ಬಳ್ಳಾರಿ (Ballari) ತಾಲೂಕಿನ ವಿಡುಪನಕಲ್ಲು- ಚೇಳ್ಳಗುರ್ಕಿ ಮಧ್ಯೆ ಇಂದು ಬೆಳಗಿನ ಜಾವ 4 ಗಂಟೆಗೆ ಭೀಕರ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರನ ತಪ್ಪಿ ಕಾರು ಮರಕ್ಕೆ ಡಿಕ್ಕಿ ಹೊಡೆದು ಸ್ಥಳದಲ್ಲೇ…

ಸೊಳ್ಳೆಗಳು ಕಿವಿಯ ಬಳಿಯೇ ಬಂದು ಗುಂಯ್‌ಗುಡಲು ಕಾರಣವೇನು ಗೊತ್ತಾ?

ಸೊಳ್ಳೆಗಳು (Mosquitoes) ಸಾಮಾನ್ಯವಾಗಿ ನಮ್ಮ ಕಿವಿಯ (Mosquitoes near Ear) ಬಳಿಯೇ ಬಂದು ಗುಂಯ್‌ಗುಡುತ್ತವೆ. ಎಷ್ಟೇ ಓಡಿಸಿದರೂ ಮತ್ತೆ ಮತ್ತೆ ಬರುತ್ತವೆ. ಯಾಕೆ ಹೀಗೆ ಎಂಬ ಅನುಮಾನ ಯಾವತ್ತಾದರೂ ನಿಮ್ಮನ್ನು ಕಾಡಿದೆಯೇ?ಬೇಸಿಗಯಲ್ಲಿ ಬಹುತೇಕ ಮೌನವಾಗಿರುವ ಸೊಳ್ಳೆಗಳು ಮಳೆಗಾಲ, ಚಳಿಗಾಲದಲ್ಲಿ ಹೆಚ್ಚಿನ ತೊಂದರೆ…

ರೈಲಿನ ಛಾವಣಿಯನ್ನೇ ʼಟ್ರೆಡ್‌ ಮಿಲ್‌ʼ ಮಾಡಿಕೊಂಡ ಯುವತಿ | Watch Video

ಯು ವತಿಯೊಬ್ಬರು ರೈಲಿನ ಛಾವಣಿಯನ್ನೇ ಟ್ರೆಡ್‌ ಮಿಲ್‌ ಆಗಿ ಮಾಡಿಕೊಂಡು ಅದರ ಮೇಲೆ ಓಡುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂಟರ್ನೆಟ್ ಬಳಕೆದಾರರನ್ನು ಬೆಚ್ಚಿಬೀಳಿಸಿದೆ. ಚಲಿಸುತ್ತಿರುವ ರೈಲಿನ ಮೇಲೆ ಯುವತಿ ಓಡುತ್ತಿರುವುದನ್ನು ವೀಡಿಯೊದಲ್ಲಿ ಸೆರೆಹಿಡಿಯಲಾಗಿದ್ದು, ಇದು ನೆಟಿಜನ್‌ಗಳಿಗೆ ಜನಪ್ರಿಯ ಮೊಬೈಲ್ ಗೇಮ್…

ಮಂಜುನಾಥ್ ಕೊಲೆ ಪ್ರಕರಣ : ಆರೋಪಿಗಳನ್ನು ಬಂಧಿಸಿದ ಪೊಲೀಸರು

ಇತ್ತೀಚೆಗೆ ಕೋಣನೂರಿನಲ್ಲಿ ನಡೆದ ಮಂಜುನಾಥನ ಕೊಲೆ ಎಲ್ಲೆಡೆ ಸುದ್ದಿಯಾಗಿತ್ತು. 19 ವರ್ಷದ ರಕ್ಷಿತಾ ಎಂಬ ಯುವತಿಯನ್ನ 43 ವರ್ಷ ಮಂಜುನಾಥ್ ಮದುವೆಯಾಗಿದ್ದನೆಂಬ ಕಾರಣಕ್ಕೆ ಯುವತಿಯ ಮನೆಯವರು ಆತನನ್ನು ಕೊಲೆ ಮಾಡಿದ್ದರು. ಮಂಜುನಾಥ್ ಮೊದಲ ಹೆಂಡತಿಯ ಸಾವಿನ ಕಾರಣದಿಂದಾನೇ ಜೈಲಿನಲ್ಲಿದ್ದು ಬಂದವನು. ಇದೀಗ…

BIG NEWS: ಚಂದ್ರಶೇಖರನಾಥ ಸ್ವಾಮೀಜಿ ಮಾತಾಡಿದ್ದು ತಪ್ಪು-ಬಾಲಗಂಗಾಧರನಾಥ ಸ್ವಾಮೀಜಿ ವಿರುದ್ಧ ಕೇಸು ದಾಖಲಾದಾಗ ಇದೇ ಅಶೋಕ ಎಲ್ಲಿದ್ದಾ?-ಡಿಸಿಎಂ ಡಿಕೆ

ಮುಸ್ಲಿಮರಿಗೆ ಮತದಾನದ ಹಕ್ಕು ತೆಗೆಯಬೇಕು ಎಂದು ಹೇಳಿಕೆ ನೀಡಿದ ಚಂದ್ರಶೇಖರನಾಥ ಸ್ವಾಮೀಜಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಚಂದ್ರಶೇಖರನಾಥ ಸ್ವಾಮೀಜಿ ಮಾತನಾಡಿದ್ದು ತಪ್ಪು. ಇದರಲ್ಲಿ ಯಾವ ದಾಕ್ಷಿಣ್ಯವೂ ಇಲ್ಲ ಎಂದು ಹೇಳಿದ್ದಾರೆ. ಧರ್ಮಗಳು,…

Join WhatsApp Group
error: Content is protected !!