ಮುಕ್ವೆ : ಮಣಿಯ ನಿವಾಸಿ ಮುಹಮ್ಮದ್ ನಿಧನ
ಪುತ್ತೂರು: ಮುಕ್ವೆ ರಹ್ಮಾನಿಯಾ ಜುಮಾ ಮಸೀದಿಯ ಜಮಾಅತ್ಗೆ ಸೇರಿರುವ, ಮುಕ್ವೆ ಸಮೀಪದ ಮಣಿಯ ನಿವಾಸಿ ಅಟೋರಿಕ್ಷಾ ಚಾಲಕ ಮುಹಮ್ಮದ್ ಅವರು ಜು. 11ರಂದು ಬೆಳಗಿನ ಜಾವ ನಿಧನರಾದರು. ಅವರು ಅಲ್ಪಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದರು. ಮೃತರು ಪತ್ನಿ…
