ಜ.31–ಫೆ.1ರಂದು ಮಂಗಳೂರಿನಲ್ಲಿ ಆಯುಷ್ ಹಬ್ಬ; ಸ್ಪೀಕರ್ ಯು.ಟಿ. ಖಾದರ್ರಿಂದ ಪೋಸ್ಟರ್ ಬಿಡುಗಡೆ
ಜ.31–ಫೆ.1ರಂದು ಮಂಗಳೂರಿನಲ್ಲಿ ಆಯುಷ್ ಹಬ್ಬ; ಸ್ಪೀಕರ್ ಯು.ಟಿ. ಖಾದರ್ರಿಂದ ಪೋಸ್ಟರ್ ಬಿಡುಗಡೆಮಂಗಳೂರು, ಜ.3: ಆಯುಷ್ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಆಯುಷ್ ಹಬ್ಬ ಸಮಿತಿಯ ಸಹಕಾರದಲ್ಲಿ ಜಿಲ್ಲೆಯ ಎಲ್ಲಾ ಆಯುಷ್ ಆಸ್ಪತ್ರೆಗಳು, ಕಾಲೇಜುಗಳು ಮತ್ತು ವೃತ್ತಿನಿರತ ಆಯುಷ್ ವೈದ್ಯರ ಜಂಟಿ…
