ಕಾರ್ಯಕರ್ತನ ಆರೋಗ್ಯ ವಿಚಾರಿಸಲು ತಡರಾತ್ರಿ ಭೇಟಿ ನೀಡಿದ ಶಾಸಕ ಅಶೋಕ್ ರೈ -ಶಾಸಕರ ನಡೆಗೆ ಕಾರ್ಯಕರ್ತರಿಂದ ಮೆಚ್ಚುಗೆ
ಪುತ್ತೂರು, ಮಾ.19: ಕಾಲು ಶಸ್ತ್ರಚಿಕಿತ್ಸೆಗೊಂಡು ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಯುವ ಕಾಂಗ್ರೆಸ್ ಮುಖಂಡ ಹಾಗೂ ಪಾಣಾಜೆ ಗ್ರಾಮದ ಕಾಂಗ್ರೆಸ್ ಕಾರ್ಯಕರ್ತ ಶ್ರೀಪ್ರಸಾದ್ ಅವರ ಮನೆಗೆ ಶಾಸಕ ಅಶೋಕ್ ರೈ ಅವರು ತಡರಾತ್ರಿ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು.ಮಾ.19ರಂದು ಸಂಜೆ 4 ಗಂಟೆಯಿಂದ…
