ಇದೆಂಥಾ ಹುಚ್ಚಾಟ! ಹೀಗೂ ಬೈಕ್ ಚಲಾಯಿಸ್ಬೋದಾ? ವೈರಲ್ ವಿಡಿಯೊ
ಇಂದು ವಿವಿಧ ರೀತಿಯ ಬೈಕ್ ಸ್ಟಂಟ್ನ ಹುಚ್ಚಾಟದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತದೆ. ಚಿತ್ರವಿಚಿತ್ರ ಪ್ರಯತ್ನದ ಮೂಲಕ ಅಪಾಯಕಾರಿ ದೃಶ್ಯಗಳು ಒಂದು ಕ್ಷಣಕ್ಕೆ ಮೈ ಝುಮ್ಮೆನಿಸುವಂತೆ ಮಾಡುತ್ತದೆ. ಇದೀಗ ಒಬ್ಬ ವ್ಯಕ್ತಿ ಸ್ಕೂಟರ್ ಅನ್ನು ಹಿಮ್ಮುಖವಾಗಿ ಓಡಿಸಿದ ವಿಡಿಯೋ(Viral Video)…
