ನಾಳೆ (ಆ.17) ಮಹಾಲಿಂಗೇಶ್ವರ ದೇವಸ್ಥಾನದ ಮೂಲ ನಾಗಸನ್ನಿಧಿಯಲ್ಲಿ ನಾಗರಪಂಚಮಿ..!!
ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಆ.17ರಂದು ನಾಗರಪಂಚಮಿ ಪ್ರಯುಕ್ತ ಮೂಲ ನಾಗಸನ್ನಿಧಿಯಲ್ಲಿ ಸಂಪ್ರದಾಯದಂತೆ ನಾಗಾರಾಧನೆ ನಡೆಯಲಿದೆ.ಬೆಳಗ್ಗೆ 5.30ರಿಂದ ನಾಗದೇವರಿಗೆ ವಿವಿಧ ಅಭಿಷೇಕಗಳು ಆರಂಭಗೊಳ್ಳಲಿದ್ದು, ಮಧ್ಯಾಹ್ನ 12.30ರಿಂದ ನಾಗತಂಬಿಲ, ಸಂಜೆ 4ರಿಂದ ಆಶ್ಲೇಷ ಬಲಿ ನಡೆಯಲಿದೆ. ನಾಗಪೂಜೆ…
