ಮುಕ್ವೆ:ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ 2026-27ನೇ ಸಾಲಿನ ನೂತನ ಸಮಿತಿ ರಚನೆ – ಗೌರವಾಧ್ಯಕ್ಷರಾಗಿ ಅಬ್ದುಲ್ ರಹಿಮಾನ್ ಹಾಜಿ ಬಾಲಯ, ಅಧ್ಯಕ್ಷರಾಗಿ PM ಅಶ್ರಫ್ ನೆರಿಗೆರಿ, ಪ್ರಧಾನ ಕಾರ್ಯದರ್ಶಿಯಾಗಿ ಶಿಹಾಬ್ ಪಿ.ಕೆ., ಖಜಾಂಚಿಯಾಗಿ TA ಸಿದ್ದೀಕ್ ಚಿಕ್ಕಳ ಆಯ್ಕೆ..!!
ಮುಕ್ವೆ: ಗರೀಬ್ ನವಾಜ್ ಚಾರಿಟೇಬಲ್ ಟ್ರಸ್ಟ್ ಮುಕ್ವೆಯ 2026-27ನೇ ಸಾಲಿನ ನೂತನ ಸಮಿತಿಯನ್ನು ರಚಿಸಲಾಯಿತು. ನ. 6ರಂದು ಮುಕ್ವೆಯ RJM ಆಡಿಟೋರಿಯಂನಲ್ಲಿ ಅಬ್ದುಲ್ ರಹಿಮಾನ್ ಹಾಜಿ ಬಾಲಯ ಅವರ ಅಧ್ಯಕ್ಷತೆಯಲ್ಲಿ ಟ್ರಸ್ಟ್‌ನ ಮಹಾಸಭೆ ನಡೆಯಿತು. 2025-26ನೇ ಸಾಲಿನ ಅಧ್ಯಕ್ಷ ಉಸ್ಮಾನ್ ಹಾಜಿ…
