ವೃದ್ಧಾಶ್ರಮದಲ್ಲೇ ಕೊನೆಯುಸಿರೆಳೆದ ತಂದೆ; ವಿಡಿಯೋ ಕಾಲ್‌ನಲ್ಲೇ ಅಂತಿಮ ದರ್ಶನ ಮಾಡಿದ ಮೂವರು ಪುತ್ರಿಯರು
ಸೋನಿಪತ್ (ಹರ್ಯಾಣ): ಮೂವರು ಪುತ್ರಿಯರನ್ನು ಉತ್ತಮವಾಗಿ ಬೆಳೆಸಿ ಶಿಕ್ಷಣ ನೀಡಲು ಜೀವನವನ್ನೇ ಮುಡಿಪಾಗಿಟ್ಟಿದ್ದ ವೃದ್ಧ ತಂದೆಯೊಬ್ಬರು ಹರ್ಯಾಣದ ಸೋನಿಪತ್‌ನ ವೃದ್ಧಾಶ್ರಮದಲ್ಲಿ ಕೊನೆಯುಸಿರೆಳೆದಿದ್ದು, ಪುತ್ರಿಯರು ಅಂತಿಮ ದರ್ಶನಕ್ಕೂ ಆಗಮಿಸದೇ ವಿಡಿಯೋ ಕಾಲ್ ಮೂಲಕವೇ ಅಂತ್ಯಸಂಸ್ಕಾರ ವೀಕ್ಷಿಸಿದ ಘಟನೆ ಮಾನವೀಯ ಮೌಲ್ಯಗಳ ಕುರಿತು ಚರ್ಚೆಗೆ…
