ಕಡಬ: ಕಾರು–ಮಹೇಂದ್ರ ಜೀತಾ ವಾಹನ ಡಿಕ್ಕಿ; ಓರ್ವ ಮೃತ್ಯು – ಮೂವರಿಗೆ ಗಾಯ..!!
ಕಡಬ: ಕಡಬ ತಾಲೂಕಿನ ಅಲಂಕಾರು ಗ್ರಾಮದ ನೆಕ್ಕರೆ ಎಂಬಲ್ಲಿ ಕಾರು ಮತ್ತು ಮಹೇಂದ್ರ ಜೀತಾ ವಾಹನದ ನಡುವೆ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ ಓರ್ವ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಕಡಬ ಕಡೆಯಿಂದ ಉಪ್ಪಿನಂಗಡಿ ಕಡೆಗೆ ತೆರಳುತ್ತಿದ್ದ KA-21-MA-8490 ನೋಂದಣಿಯ ಕಾರು, ಚಾಲಕನ…
