Author: Vidyamaana

ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ‘ಕೆಸರ್ದ ಗೊಬ್ಬು’ ಸಮಿತಿಗೆ ಆಯ್ಕೆ

ಪುತ್ತೂರು:ಪುತ್ತಿಲ ಪರಿವಾರ ಸೇವಾ ಟ್ರಸ್ಟ್ ಪುತ್ತೂರು ನಗರದ ವತಿಯಿಂದ ಆ.3ರಂದು ಕಾರ್ಜಾಲು ಗದ್ದೆಯಲ್ಲಿ ನಡೆಯಲಿರುವ ‘ಪುತ್ತೂರ ಕೆಸರ್ದ ಗೊಬ್ಬು’ ಸಮಿತಿಯ ಅಧ್ಯಕ್ಷರಾಗಿ ಸುರೇಶ್ ಆರ್, ಕಾರ್ಯಾಧ್ಯಕ್ಷರಾಗಿ ಉಮೇಶ್ ಕೃಷ್ಣನಗರ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಸಾತ್ವಿಕ್ ಕಲ್ಲೇಗ ಆಯ್ಕೆಯಾಗಿದ್ದಾರೆ. ಸಮಿತಿಯ ಗೌರವ ಸಲಹೆಗಾರರಾಗಿ…

ಕೆಂಪು ಕಲ್ಲು ಖರೀದಿಗೂ ಪ್ರತ್ಯೇಕ ಆ್ಯಪ್ ಜಾರಿ ಸ್ಪೀಕರ್ ಯು.ಟಿ. ಖಾದರ್

ಮಂಗಳೂರು:ಕೆಂಪುಕಲ್ಲು ಗಣಿಗಾರಿಕೆಯ ಗೊಂದಲ ನಿವಾರಣೆಗಾಗಿ ಮರಳು ವಿತರಣೆ ಮಾದರಿಯಲ್ಲಿರುವ ಸ್ಯಾಂಡ್‌ ಬಜಾರ್ ಆ್ಯಪ್‌ನಂತೆ ಕೆಂಪು ಕಲ್ಲು ಖರೀದಿಗೂ ಪ್ರತ್ಯೇಕ ಆ್ಯಪ್ ವ್ಯವಸ್ಥೆ ಜಾರಿಗೆ ತರಲಾಗುವುದು ಎಂದು ರಾಜ್ಯ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ತಿಳಿಸಿದ್ದಾರೆ. ಈ ಹಿಂದೆ ಜಾರಿಗೆ ತರಲಾಗಿದ್ದ ‘ಸ್ಯಾಂಡ್ ಬಜಾರ್’ ಆ್ಯಪ್…

BREAKING : ಬೆಂಗಳೂರಿನ ‘ರಾಮೇಶ್ವರಂ ಕೆಫೆ’ ತಿಂಡಿಯಲ್ಲಿ ಜಿರಳೆ ಪತ್ತೆ ವಿವಾದಕ್ಕೆ ಬಿಗ್ ಟ್ವಿಸ್ಟ್ : ದೂರು ದಾಖಲು.!

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ನೀಡಿದ ತಿಂಡಿಯಲ್ಲಿ ಜಿರಳೆ ಪತ್ತೆಯಾಗಿತ್ತು ಎಂಬ ಸುದ್ದಿ ಭಾರಿ ವಿವಾದಕ್ಕೆ ಕಾರಣವಾಗುತ್ತು. ಇದೀಗ ಈ ವಿವಾದಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೆಫೆಗೆ ತಿಂಡಿಗೆ ತಿನ್ನಲು ಬಂದಿದ್ದ ಗ್ರಾಹಕ ಬ್ಲ್ಯಾಕ್ ಮೇಲ್ ಮಾಡುವ ಉದ್ದೇಶ ಇಟ್ಟುಕೊಂಡೇ ಬಂದಿದ್ದ ಎನ್ನಲಾಗಿದೆ.…

ಬೆಳ್ತಂಗಡಿ: ಧರ್ಮಸ್ಥಳ ಮೃತದೇಹ ಹೂತು ಹಾಕಿದ ಪ್ರಕರಣ – ಎಸ್‌ಐಟಿ ಕಚೇರಿ ಜುಲೈ 25 ರಂದು ಆರಂಭ

ಬೆಳ್ತಂಗಡಿ, ಜು.25: ಧರ್ಮಸ್ಥಳದಲ್ಲಿ ಹಲವು ಮೃತದೇಹಗಳನ್ನು ಹೂತು ಹಾಕಿದ ಪ್ರಕರಣದ ಸಂಬಂಧ ಹೆಚ್ಚಿನ ತನಿಖೆ ಮುಂದುವರೆಸುವ ಉದ್ದೇಶದಿಂದ ವಿಶೇಷ ತನಿಖಾ ತಂಡ (ಎಸ್‌ಐಟಿ) ಬೆಳ್ತಂಗಡಿಯಲ್ಲಿ ಅಧಿಕೃತವಾಗಿ ತನ್ನ ಕಚೇರಿಯನ್ನು ಆರಂಭಿಸಲಿದೆ. ಪೊಲೀಸ್ ಇಲಾಖೆಗೆ ಸೇರಿದ ಬೆಳ್ತಂಗಡಿ ಠಾಣೆ ಪಕ್ಕದಲ್ಲಿರುವ ಹೊಸ ಕಟ್ಟಡದ…

ಬೆಕ್ಕು ಎಂದು ಚಿರತೆಯನ್ನು ಬೆನ್ನಟ್ಟಿದ ಬೀದಿ ನಾಯಿಗಳು ; ಮುಂದೇನಾಯ್ತು ನೋಡಿ | Viral Video

ಬೀದಿ ನಾಯಿಗಳ ಗುಂಪೊಂದು ಬೆಕ್ಕು ಎಂದು ಭಾವಿಸಿ ರಸ್ತೆಯುದ್ದಕ್ಕೂ ಚಿರತೆಯೊಂದನ್ನು ಬೆನ್ನಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಸಿಸಿಟಿವಿಯಲ್ಲಿ ಸೆರೆಯಾದ ಈ ಘಟನೆ ಜುಲೈ 3 ರಂದು ರಾತ್ರಿ 11:00 ಗಂಟೆ ಸುಮಾರಿಗೆ ನಡೆದಿದೆ. ವಿಡಿಯೋದಲ್ಲಿ ಏನಿದೆ? 15 ಸೆಕೆಂಡ್‌ಗಳ…

BIG NEWS: ಇನ್ಮುಂದೆ ಈ ಎಲ್ಲದಕ್ಕೂ ಮೇಲಿನ ಅಧಿಕಾರಿ ಅನುಮೋದನೆ ಕಡ್ಡಾಯ: ಕರ್ನಾಟಕ ಡಿಜಿ-ಐಜಿಪಿ ಆದೇಶ

ಇನ್ಮುಂದೆ ಪ್ರಥಮ ವರ್ತಮಾನ ವರದಿಯಲ್ಲಿ ಹಾಗೂ ತನಿಖೆಯಲ್ಲಿ ಭಾರತೀಯ ನ್ಯಾಯ ಸಂಹಿತೆ-2023ರ ಅಪರಾಧಿಕ ಕಲಂಗಳಾದ 304, 103(2), 111 ಮತ್ತು 113(ಬಿ)ಗಳನ್ನು ಅಳವಡಿಸಿಕೊಳ್ಳುವ ಮುನ್ನ ಮೇಲಾಧಿಕಾರಿಗಳ ಅನುಮೋದನೆ ಪಡೆಯುವುದು ಕಡ್ಡಾಯಗೊಳಿಸಿ ಕರ್ನಾಟಕ ಡಿಜಿ-ಐಜಿಪಿ ಡಾ.ಎಂ.ಎ ಸಲೀಂ ಆದೇಶಿಸಿದ್ದಾರೆ. ಈ ಕುರಿತಂತೆ ಎಲ್ಲಾ…

ಭಾರೀ ಮಳೆಗೆ ಕ್ಷಣಾರ್ಧದಲ್ಲಿ ಬೃಹತ್ ಬೆಟ್ಟ ಕುಸಿತ : ಭಯಾನಕ ವೀಡಿಯೋ ವೈರಲ್ |WATCH VIDEO

ಭಾರೀ ಮಳೆಗೆ ಕ್ಷಣಾರ್ಧದಲ್ಲಿ ಬೃಹತ್ ಬೆಟ್ಟವೊಂದು ಕುಸಿದಿದ್ದು, ಭಯಾನಕ ವೀಡಿಯೋ ಮೊಬೈಲ್ ನಲ್ಲಿ ಸೆರೆಯಾಗಿದೆ.ರಾಜಸ್ಥಾನದ ಜುನ್ಜುನುವಿನಿಂದ ಆಘಾತಕಾರಿ ವೀಡಿಯೊವೊಂದು ಹೊರಬರುತ್ತಿದೆ, ಅಲ್ಲಿ ಭಾರೀ ಮಳೆಯ ನಡುವೆ ಬೆಟ್ಟವೊಂದು ನೆಲಕ್ಕೆ ಬಿದ್ದಿದ್ದು,. ಈ ವೀಡಿಯೊ ಹತ್ತಿರದ ಸ್ಥಳೀಯರು ಮತ್ತು ಗ್ರಾಮಸ್ಥರಲ್ಲಿ ಭಯ ಹುಟ್ಟಿಸುತ್ತಿದೆ.…

ದ.ಕ. ಜಿಲ್ಲೆಯಲ್ಲಿ ಮಳೆ ಅವಾಂತರಕ್ಕೆ ಮುಂಜಾಗ್ರತಾ ಕ್ರಮ: ಜು.25ಕ್ಕೆ ಶಾಲೆ-ಕಾಲೇಜುಗಳಿಗೆ ರಜೆ

ಮಂಗಳೂರು, ಜು.24: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದ 24 ಗಂಟೆಗಳಲ್ಲಿ ನಿರಂತರ ಭಾರಿ ಮಳೆಯಾಗಿದ್ದು, ಹವಾಮಾನ ಇಲಾಖೆ ಮುಂದಿನ ದಿನಗಳಲ್ಲಿಯೂ ಇದೇ ಪರಿಸ್ಥಿತಿ ಮುಂದುವರಿಯುವ ಸಾಧ್ಯತೆ ಇರುವುದಾಗಿ ಸೂಚಿಸಿದೆ. ಜಿಲ್ಲಾಡಳಿತ ರೆಡ್ ಅಲರ್ಟ್ ಘೋಷಣೆ ಬಳಿಕ ಮುಂಜಾಗ್ರತಾ ಕ್ರಮವಾಗಿ ಮಹತ್ವದ ನಿರ್ಧಾರಗಳನ್ನು…

ಬೆಳ್ಳಾರೆ : ಅಬ್ಬಾಸ್ ಆರಾಡಿ ಅವರಿಗೆ ಗೌರವ..!!

ಬೆಳ್ಳಾರೆ: ದಾರುಲ್ ಹಿಕ್ಕ ಎಜುಕೇಶನ್ ಸೆಂಟರ್‌ ಗೆ ಇಂದು ಜಿದ್ದಾ ದಾರುಲ್ ಹಿಕ್ಕ ಸಮಿತಿಯ ಸದಸ್ಯರೂ, ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಅಬ್ಬಾಸ್ ಆರಾಡಿ ಭೇಟಿ ನೀಡಿದರು. ಈ ಸಂದರ್ಭ ಸಂಸ್ಥೆಯ ಪರವಾಗಿ ಅವರಿಗೆ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ದಾರುಲ್…

ಥೈಲ್ಯಾಂಡ್-ಕಾಂಬೋಡಿಯಾ ನಡುವೆ ಭುಗಿಲೆದ್ದ ಗಡಿ ಘರ್ಷಣೆ..!!!

ತನ್ನ ದೇಶದ ಮೇಲೆ ಕಾಂಬೋಡಿಯಾ ದಾಳಿ ನಡೆಸಿದ ಬೆನ್ನಲ್ಲೇ ಥೈಲ್ಯಾಂಡ್ ಮರು ದಾಳಿ ನಡೆಸಿದೆ. ಗುರುವಾರ (ಜು.24) ಥೈಲ್ಯಾಂಡ್ ಏರ್‌ ಸ್ಟ್ರೈಕ್‌ ನಡೆಸಿದ್ದು, ಕಾಂಬೋಡಿಯಾದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡಿದೆ. ಇದರೊಂದಿಗೆ ನೆರೆಹೊರೆಯ ದೇಶಗಳ ನಡುವಿನ ದೀರ್ಘಕಾಲದ ಗಡಿ ವಿವಾದ ಇದೀಗ ಉಲ್ಬಣವಾಗಿದೆ.…

Join WhatsApp Group
error: Content is protected !!