‘ಮಾಜಿ ಶಾಸಕರ ಮೇಲೆ ಪೊಲೀಸ್ ಕ್ರಮ ಯಾಕಿಲ್ಲ’:SDPI ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ಅಶ್ರಫ್ ಬಾವು ಪ್ರಶ್ನೆ
ಬಿಜೆಪಿ ಮುಖಂಡರಿಂದ ಸಮಾಜದಲ್ಲಿ ಅಶಾಂತಿ ವಾತಾವರಣ ಸೃಷ್ಟಿ: SDPI ಗಂಭೀರ ಆರೋಪ
ಪುತ್ತೂರು : ಬಿಜೆಪಿ ಪ್ರತಿಭಟನೆಯ ವೇಳೆ ಪುತ್ತೂರಿನಲ್ಲಿ ಪೋಲಿಸರನ್ನು ಅವಾಚ್ಯ ಶಬ್ದಗಳಿಂದ ಬೈದು , ಮೈ ಮೇಲೆ ಕೈಯನ್ನು ಹಾಕಿ ಹಲ್ಲೆಗೆ ಮುಂದಾದ ಮಾಜಿ ಶಾಸಕ ಬಿಜೆಪಿ ಮುಖಂಡ ಸಂಜೀವ ಮಠಂದೂರುರವರ ಮೇಲೆ ಪೋಲಿಸ್ ಇಲಾಖೆ ಯಾಕಾಗಿ ಎಫ್.ಐ.ಆರ್ ದಾಖಲಿಸಿ ಬಂಧಿಸಿಲ್ಲ…
