ಅಮೇರಿಕಾದಲ್ಲಿ ಚಾಲಕ ರಹಿತ ಕಾರಿನಲ್ಲಿ ಸಂಚರಿಸಿದ ಸ್ಪೀಕರ್ ಯು.ಟಿ ಖಾದರ್ — ವಿಡಿಯೋ ವೈರಲ್
ಬೆಂಗಳೂರು: ಚಾಲಕ ರಹಿತ (ಡ್ರೈವರ್ಲೆಸ್) ಕಾರಿನ ಕುರಿತು ನಾವು ಕೇಳಿದ್ದೆವು. ಆದರೆ ಈಗ ಕರ್ನಾಟಕ ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಅವರು ಸ್ವತಃ ಅಮೇರಿಕಾದ ರಸ್ತೆಯಲ್ಲಿ ಇಂತಹ ಕಾರಿನಲ್ಲಿ ಪ್ರಯಾಣಿಸಿದ ದೃಶ್ಯಗಳು ವೈರಲ್ ಆಗಿವೆ. ಅಮೇರಿಕಾದ ಬೋಸ್ಟನ್ನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಸ್ಪೀಕರ್ಗಳ ಸಮ್ಮೇಳನದಲ್ಲಿ…
