೧೦ ಕಂಬಳಕ್ಕೆ ಸರಕಾರದಿಂದ ತಲಾ ₹5 ಲಕ್ಷ ಅನುದಾನ: ಶಾಸಕ ಅಶೋಕ್ ರೈ-
ಯಾವ್ಯಾವ ಕಂಬಳಕ್ಕೆ ಅನುದಾನ?ಇಲ್ಲಿದೆ ವಿವರ..!!
ಪುತ್ತೂರು:ತುಳುನಾಡಿನ ಪರಂಪರೆಯ ಅವಿಭಾಜ್ಯ ಅಂಗವಾಗಿರುವ ಜನಪದ ಕ್ರೀಡೆ ಕಂಬಳ ಉಳಿವಿಗಾಗಿ ನಿರಂತರ ಹೋರಾಟ ನಡೆಸಿದ ಪುತ್ತೂರು ಶಾಸಕ ಅಶೋಕ್ ರೈ ಅವರ ಪ್ರಯತ್ನಕ್ಕೆ ಮತ್ತೆ ಮಹತ್ವದ ಜಯ ಸಿಕ್ಕಿದೆ. ದಶಕಗಳ ಜನಪದ ಕ್ರೀಡೆಯಾದ ಕಂಬಳ, ಕಾನೂನು ಹೋರಾಟ ಮತ್ತು ಸಂಕಷ್ಟದ ಸನ್ನಿವೇಶ…
