ಅ.31 ರಿಂದ ನ.3ರ ತನಕ ಪುತ್ತೂರಿನಲ್ಲಿ ಬೃಹತ್ ಆಹಾರ, ಸ್ವದೇಶಿ ಮೇಳ
ಪುತ್ತೂರು : ಪುತ್ತೂರಿನ ಅರುಣ ಕಲಾಮಂದಿರದಲ್ಲಿ ಕುಂದಾಪುರದ ಬೆನಕ ಇವೆಂಟ್ಸ್ ನ ಆಶ್ರಯದಲ್ಲಿ ಬೃಹತ್ ಆಹಾರ ಮತ್ತು ಸ್ವದೇಶಿ ಮೇಳ ಕಾರ್ಯಕ್ರಮವು ಅ.31ರಿಂದ ನ.03ರವರೆಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ನೈಸರ್ಗಿಕ ಸೌಂದರ್ಯ ವರ್ದಕಗಳು, ಖಾದಿ ಉತ್ಪನ್ನಗಳು, ದೇಶಿಯ ಆಹಾರಗಳು, ನಿತ್ಯ ಬಳಕೆ ವಸ್ತುಗಳು,…
