ಪುತ್ತೂರಿನಲ್ಲಿ ಪೊಲೀಸ್ ಪಥಸಂಚಲನ : ಅಂಗಡಿ ಬಂದ್ಗೆ ಬಲವಂತ ಮಾಡಿದರೆ ಕ್ರಮ-ಈದ್ ಮಿಲಾದ್ ಹಿನ್ನೆಲೆ ಭದ್ರತೆ;ದರ್ಬೆ ಗಲಾಟೆ ಪ್ರಕರಣ ಲಘುವಾಗಿ ಪರಿಗಣಿಸಿಲ್ಲ ಪೊಲೀಸರು ಸ್ಪಷ್ಟನೆ..!!
ಪುತ್ತೂರು: ಸಾರ್ವಜನಿಕರಲ್ಲಿ ಆತ್ಮವಿಶ್ವಾಸ ಹಾಗೂ ಭದ್ರತಾ ಭಾವನೆ ಮೂಡಿಸುವ ಉದ್ದೇಶದಿಂದ ಪುತ್ತೂರು ನಗರ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ (ಆ.24) ಪೊಲೀಸ್ ಪಥಸಂಚಲನ ನಡೆಸಲಾಯಿತು.ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಸಹಜವಾಗಿ ಬಹುತೇಕ ಅಂಗಡಿಗಳು ಮುಚ್ಚಿರುತ್ತವೆ. ಆದರೆ, ಇದರ ಹೊರತಾಗಿ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ…
