ನ. 22;ಅಶೋಕ ಜನಮನಕ್ಕೆ ಭರದ ಸಿದ್ಧತೆ: ಒಂದು ಲಕ್ಷ ಜನರ ನಿರೀಕ್ಷೆ- ಅಪಪ್ರಚಾರಗಳಿಗೆ ಕಿವಿಗೊಡಬೇಡಿ: ಶಾಸಕ ಅಶೋಕ್ ರೈ – ಹಿರಿಯ ನಾಗರಿಕರು, ಅಶಕ್ತರಿಗೆ ವಿಶೇಷ ವ್ಯವಸ್ಥೆ- ಕಾರ್ಯಕ್ರಮದ ಸಿದ್ಧತೆ ಅಂತಿಮ ಹಂತದಲ್ಲಿ: ಸುದೇಶ್ ಶೆಟ್ಟಿ..!!
ಪುತ್ತೂರು: ಕಳೆದ 14 ವರ್ಷಗಳಿಂದ ದೀಪಾವಳಿ ಸಂದರ್ಭದಲ್ಲಿ ತನ್ನ ಸ್ವಂತ ಉದ್ಯಮದ ಸಂಪಾದನೆಯ ಒಂದಷ್ಟು ಮೊತ್ತವನ್ನು ಬಡವರಿಗೆ ಹಂಚುವ ಕೆಲಸ ಮಾಡುತ್ತಿದ್ದೇನೆ. ನಾನು ಯಾವುದೇ ಅಹಂಕಾರದಿಂದ ಈ ಕಾರ್ಯಕ್ರಮ ಆಯೋಜಿಸುತ್ತಿಲ್ಲ. ದೇವರು ಎಷ್ಟು ವರ್ಷ ಈ ಸೇವೆ ಮಾಡಲು ಶಕ್ತಿ ನೀಡುತ್ತಾನೋ…
