Category: ದೇಶ-ವಿದೇಶ

ಇಸ್ರೇಲ್ ಪರ ಬೇಹುಗಾರಿಕೆ: ಮಜೀದ್ ಎಂಬಾತನನ್ನು ಗಲ್ಲಿಗೇರಿಸಿದ ಇರಾನ್

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಈ ನಡುವೆ ಇಸ್ರೇಲ್‌ಗಾಗಿ ಬೇಹುಗಾರಿಕೆ ನಡೆಸುತ್ತಿದ್ದ ವ್ಯಕ್ತಿಯೊಬ್ಬನನ್ನು ಗಲ್ಲಿಗೇರಿಸಲಾಗಿದೆ ಎಂದು ನ್ಯಾಯಾಂಗ ಸಂಬಂಧಿತ ಸುದ್ದಿಗಳನ್ನು ಬಿತ್ತರಿಸುವ ಮಿಜಾನ್ ವೆಬ್‌ಸೈಟ್ ಹೇಳಿದೆ. ಬೇಹುಗಾರಿಕೆ ನಡೆಸಿ ಮರಣದಂಡನೆಗೆ ಒಳಗಾದ ವ್ಯಕ್ತಿಯನ್ನು ಮಜೀದ್ ಮೊಸೆಯ್ಬಿ ಎಂದು ಅದು…

ಇರಾನ್ ಬೆಂಬಲಕ್ಕೆ ನಿಂತಿರುವ ದೇಶಗಳ ಪಟ್ಟಿ ಇಲ್ಲಿದೆ! Iran And Israel

ಪ ರಮಾಣು ಯುದ್ಧಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಪರಿಸ್ಥಿತಿ ಅವಲೋಕನ ಮಾಡಿ ಹೇಳುವುದಾದರೆ ಈ ಪರಿಸ್ಥಿತಿಯಲ್ಲಿ ಇರಾನ್ ಏನಾದರೂ ಒಂದು ಎಡವಟ್ಟು ಮಾಡುವುದು ಬಹುತೇಕ ಗ್ಯಾರಂಟಿ ಎಂಬ ಭಯ ಕೂಡ ಆವರಿಸಿದೆ. ಅದರಲ್ಲೂ ನ್ಯೂಕ್ಲಿಯರ್ ಸಾಮರ್ಥ್ಯ ಹೊಂದಿರುವ ಇರಾನ್ ದೇಶದ ವಿರುದ್ಧ ಈಗ,…

BREAKING : 3 ಪರಮಾಣು ನೆಲೆಗಳ ಮೇಲೆ ಅಮೆರಿಕ ದಾಳಿ : ಇರಾನ್ ಫಸ್ಟ್ ರಿಯಾಕ್ಷನ್

ಇ ರಾನ್ ನ ಮೂರು ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ಬೆನ್ನಲ್ಲೇ ಇರಾನ್ ಪ್ರತಿಕ್ರಿಯೆ ನೀಡಿದೆ. ಅಮೆರಿಕದ ದಾಳಿ ಖಂಡಿಸಿದ ಇರಾನ್, ನಮ್ಮ 3 ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಇಂತಹ ದಾಳಿಗಳು…

BIG BREAKING: ಇರಾನ್ -ಇಸ್ರೇಲ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿ: ಜಗತ್ತಿಗೇ ಎದುರಾಯ್ತು 3ನೇ ಮಹಾಯುದ್ಧದ ಆತಂಕ..!!

ಇ ಸ್ರೇಲ್ -ಇರಾನ್ ನಡುವಿನ ಯುದ್ಧಕ್ಕೆ ಅಮೆರಿಕ ಎಂಟ್ರಿ ಕೊಟ್ಟಿದೆ. ಇರಾನ್ ಪರಮಾಣು ತಾಣಗಳ ಮೇಲೆ ಅಮೆರಿಕ ದಾಳಿ ನಡೆಸಿದೆ.ನಟಾಂಜ್, ಫೋರ್ಡೋ, ಎಸ್ಪಹಾನ್ ಮೇಲೆ ಅಮೆರಿಕ ದಾಳಿ ನಡೆಸಿದೆ. ಅಣುಬಾಂಬ್ ಕದನ ಮೂರನೇ ವಿಶ್ವ ಯುದ್ಧಕ್ಕೆ ನಾಂದಿ ಹಾಡಿದಂತಾಗಿದೆ. ಇರಾನ್ -ಇಸ್ರೇಲ್…

YOGA DAY 2025 : ಯೋಗವು ಕೇವಲ ವ್ಯಾಯಾಮವಲ್ಲ , ಜೀವನಶೈಲಿಯಾಗಲಿ – ಪ್ರಧಾನಿ ನರೇಂದ್ರ ಮೋದಿ ಕರೆ VIDEO

ವಿ ಶಾಖಪಟ್ಟಣ : ಯೋಗವು ಕೇವಲ ವ್ಯಾಯಾಮವಲ್ಲ ಜೀವನ ಶೈಲಿಯಾಗಲಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ವಿಶ್ವಾದ್ಯಂತ ಇಂದು ಯೋಗದಿನ ಆಚರಿಸಲಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ವಿಶಾಖ ಪಟ್ಟಣದಲ್ಲಿ ನಡೆಯುತ್ತಿರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಂದು ಇಲ್ಲಿ ನಡೆಯುತ್ತಿರುವ…

ಇಸ್ರೇಲ್‌ಗೆ ದುಬಾರಿಯಾಗ್ತಿದೆ ಇರಾನ್ ಜೊತೆ ಯುದ್ಧ, ಪ್ರತಿದಿನ ಎಷ್ಟು ಮಿಲಿಯನ್ ಖರ್ಚು ಆಗ್ತಿದೆ ಗೊತ್ತಾ?

ಇರಾನ್-ಇಸ್ರೇಲ್ ನಡುವೆ ಕಳೆದ 8 ದಿನಗಳಿಂದ ಯುದ್ಧ ನಡೆಯುತ್ತಿದೆ. ಜೂನ್ 13 ರಿಂದ ಆರಂಭವಾದ ಈ ಯುದ್ಧ ಇನ್ನೂ ಮುಗಿಯುವ ಲಕ್ಷಣಗಳಿಲ್ಲ. ಜೂನ್ 20 ರ ಸಂಜೆ ಇರಾನ್ ಇಸ್ರೇಲ್‌ನ ಹೈಫಾ, ಟೆಲ್ ಅವೀವ್ ಮತ್ತು ಬೀರ್ಶೆಬಾ ಸೇರಿದಂತೆ ಹಲವು ನಗರಗಳ…

ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ರಾಕೆಟ್ ಪರೀಕ್ಷೆಯ ವೇಳೆ ಸ್ಫೋಟ

ಅಮೆರಿಕ: ಉದ್ಯಮಿ ಇಲಾನ್ ಮಸ್ಕ್ ಒಡೆತನದ ಸ್ಪೇಸ್‌ಎಕ್ಸ್ ರಾಕೆಟ್, ದೈನಂದಿನ ಪರೀಕ್ಷೆಯ ವೇಳೆ ಸ್ಫೋಟಗೊಂಡಿರುವ ಘಟನೆ ಅಮೆರಿಕದ ಟೆಕ್ಸಾಸ್‌ನಿಂದ ವರದಿಯಾಗಿದೆ. ಘಟನೆಯಲ್ಲಿ ಯಾವುದೇ ಸಾವು-ನೋವಿನ ಬಗ್ಗೆ ವರದಿಯಾಗಿಲ್ಲ. ಆದರೆ ಸ್ಫೋಟದ ತೀವ್ರತೆಗೆ ಪ್ರದೇಶದಲ್ಲಿ ಭಾರಿ ಪ್ರಮಾಣದಲ್ಲಿ ಬೆಂಕಿ ಆವರಿಸಿತ್ತು. ಸ್ಟಾರ್‌ಬೇಸ್‌ನಲ್ಲಿ ಹತ್ತನೇ…

ಇರಾನ್-ಇಸ್ರೇಲ್ ಸಂಘರ್ಷ: ಇರಾನ್‌ನಿಂದ ಇಸ್ರೇಲ್‌ನ ಪ್ರಮುಖ ಆಸ್ಪತ್ರೆ ಸೇರಿ ಹಲವು ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ..!!!

ಇ ರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಉಭಯ ರಾಷ್ಟ್ರಗಳು ಪರಸ್ಪರ ಕ್ಷಿಪಣಿ ದಾಳಿಗಳನ್ನು ಮುಂದುವರೆಸಿವೆ. ಜೂನ್ 13ರಂದು ಇಸ್ರೇಲ್ ಇರಾನ್‌ನ ಅಣ್ವಸ್ತ್ರ ಘಟಕಗಳು ಮತ್ತು ಸೈನಿಕ ತಾಣಗಳ ಮೇಲೆ ದಾಳಿ ನಡೆಸಿತು, ಇದಕ್ಕೆ ಪ್ರತೀಕಾರವಾಗಿ ಇರಾನ್ ಟೆಲ್ ಅವಿವ್…

ಇರಾನ್’ಗೆ ಬಂದಿಳಿದ ಚೀನಾದ ಕಾರ್ಗೋ ವಿಮಾನ: ಹಲವು ಅನುಮಾನ ಸೃಷ್ಟಿಸಿದ ಚೀನಾದ ನಡೆ | ಗುಪ್ತವಾಗಿ ಬಂದ ಕಾರ್ಗೋ ವಿಮಾನದಲ್ಲಿ ಶಸ್ತ್ರಾಸ್ತ್ರ?

ದೀ ರ್ಘಕಾಲದ ಶತ್ರುಗಳಾದ ಇಸ್ರೇಲ್ ಮತ್ತು ಇರಾನ್ ನಡುವಿನ ನಡೆಯುತ್ತಿರುವ ವೈಮಾನಿಕ ಸಂಘರ್ಷ ಮುಂದುವರಿದಿದೆ. ಇಸ್ರೇಲ್ ಶುಕ್ರವಾರ ಇರಾನ್‌ನಲ್ಲಿ ವೈಮಾನಿಕ ದಾಳಿ ನಡೆಸಿ ಪರಮಾಣು ಸೌಲಭ್ಯಗಳು ಮತ್ತು ಮಿಲಿಟರಿ ತಾಣಗಳನ್ನು ಹೊಡೆದುರುಳಿಸಿದಾಗ ಎರಡೂ ರಾಷ್ಟ್ರಗಳು ತಮ್ಮ ದೀರ್ಘ ಸಂಘರ್ಷದ ಇತಿಹಾಸದಲ್ಲಿ ಹೊಸ…

ಡೊನಾಲ್ಡ್ ಟ್ರಂಪ್ ವಾರ್ನಿಂಗ್‌ಗೂ ಡೋಂಟ್ ಕೇರ್; ಇರಾನ್ ಶರಣಾಗುವ ರಾಷ್ಟ್ರವಲ್ಲ ಎಂದ ಖಮೇನಿ!

ಇಸ್ರೇಲ್ ಹಾಗೂ ಇರಾನ್ ನಡುವಣ ಸಂಘರ್ಷ ತೀವ್ರಗೊಳ್ಳುತ್ತಿರುವಂತೆಯೇ ಬೇಷರತ್ತಾಗಿ ಶರಣಾಗುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಎಚ್ಚರಿಕೆಗೂ ಡೊಂಟ್ ಕೇರ್ ಎಂದ ಅಯತೊಲ್ಲಾ ಅಲಿ ಖಮೇನಿ ಇರಾನ್ ಶರಣಾಗುವುದಿಲ್ಲ ಎಂದು ಗುಡುಗಿದ್ದಾರೆ. ಬುಧವಾರ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಖಮೇನಿ, ಇರಾನ್ ಶರಣಾಗುವ…

Join WhatsApp Group
error: Content is protected !!