Category: ದೇಶ-ವಿದೇಶ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿಗೆ 30 ಬಲಿ; ರಾಜ್ಯದ ಇಬ್ಬರು ಪ್ರವಾಸಿಗರ ಹತ್ಯೆ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಲಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ದಾಳಿ ನಡೆಸಿದ್ದು, 30 ಜನ ಮೃತಪಟ್ಟಿದ್ದಾರೆ. ಪಾಕ್ ಬೆಂಬಲಿತ ಟಿಆರ್ ಎಫ್ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದು ಶಿವಮೊಗ್ಗದ ಉದ್ಯಮಿ ಮಂಜುನಾಥ್…

ಪಹಲ್ಗಾಮ್‌ ದಾಳಿ: ಸಿಎಂ ಸೂಚನೆ ಮೇರೆಗೆ ಕನ್ನಡಿಗರ ರಕ್ಷಣೆಗೆ ಕಾಶ್ಮೀರಕ್ಕೆ ತೆರಳಿದ ಸಂತೋಷ ಲಾಡ್!

ಕಾಶ್ಮೀರದಲ್ಲಿ ನಡೆದ ಭಯೋತ್ಪಾದಕ ದಾಳಿಯ ಗಂಭೀರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಕರ್ನಾಟಕದ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಕಾಶ್ಮೀರಕ್ಕೆ ದಿಡೀ‌ರ್ ಆಗಿ ಕಾಶ್ಮೀರಕ್ಕೆ ಪ್ರಯಾಣ ಬೆಳೆಸಿದರು. ಸಚಿವ ಲಾಡ್ ಅವರು ಇಂದು ಸಂಜೆ ಹುಬ್ಬಳ್ಳಿಯಿಂದ ದೆಹಲಿಗೆ ವಿಶೇಷ…

21 ಗನ್ ಸಲ್ಯೂಟ್.. 3 ಯುದ್ಧ ವಿಮಾನ – ಸೌದಿಯಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ : VIDEO

ಮೊದಲ ಬಾರಿಗೆ ಸೌದಿ ಅರೇಬಿಯಾಗೆ ತೆರಳಿರುವ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಇಂದು (ಏ.22) ಪೂರ್ಣ ಪ್ರಮಾಣದ ಗೌರವ ಮತ್ತು ಭದ್ರತೆ ನೀಡಲಾಗಿದೆ. ಮೋದಿ ಜೆಡ್ಡಾ ತಲುಪಿದ ವೇಕೆ ಅದ್ಧೂರಿ ಸ್ವಾಗತ ದೊರೆತಿದ್ದು, 21 ಗನ್ ಸಲ್ಯೂಟ್ನ ಮೂಲಕ ಸ್ವಾಗತಿಸಲಾಗಿದೆ. ಇನ್ನು…

ಪೋಪ್‌ ಫ್ರಾನ್ಸಿನ್‌ ನಿಧನ – ಮೊದಲ ಬಾರಿ ಪಾರ್ಥಿವ ಶರೀರದ ಫೋಟೋ ಬಿಡುಗಡೆ!

ಪೋಪ್ ಫ್ರಾನ್ಸಿಸ್ ನಿಧನದಿಂದ ಇಡೀ ಜಗತ್ತು ಶೋಕಸಾಗರದಲ್ಲಿ ಮುಳುಗಿದೆ. ಅಂತಿಮ ಸಂಸ್ಕಾರಕ್ಕೆ ಸಿದ್ಧತೆ ನಡೆಯುತ್ತಿದೆ. ಈಗಾಗಲೇ ಧಾರ್ಮಿಕ ವಿಧಿವಿಧಾನ ಆರಂಭವಾಗಿದೆ. ಇದೀಗ ಪಾರ್ಥಿವ ಶರೀರದ ಮೊದಲ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದ್ದು, ಪೋಪ್ ಕಾಸಾ ಸಾಂಟಾ ಮಾರ್ಟಾದ ಪ್ರಾರ್ಥನಾ ಮಂದಿರದಲ್ಲಿ ಚಿರನಿದ್ರೆಯಲ್ಲಿದ್ದಾರೆ. ಪೋಪ್…

ಜಮ್ಮು-ಕಾಶ್ಮೀರದ ಧರಮಕುಂಡ ಗ್ರಾಮದಲ್ಲಿ ಭಾರೀ ಪ್ರವಾಹ- ಭೂಕುಸಿತದಲ್ಲಿ 3 ಸಾವು, ಓರ್ವ ನಾಪತ್ತೆ: VIDEO

ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯ ಚೆನಾಬ್ ನದಿಯ ಬಳಿಯ ಧರಮ್‌ಕುಂಡ್ ಗ್ರಾಮದಲ್ಲಿ ರಾತ್ರಿಯಿಡೀ ಸುರಿದ ಭಾರೀ ಮಳೆಯಿಂದ ಉಂಟಾದ ಹಠಾತ್ ಪ್ರವಾಹವು ಅಪಾರ ಹಾನಿಯನ್ನುಂಟು ಮಾಡಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಓರ್ವ ಕಾಣೆಯಾಗಿದ್ದಾರೆ. ಭೂಕುಸಿತಗಳು, ಆಲಿಕಲ್ಲು ಮಳೆ ಮತ್ತು ಬಿರುಗಾಳಿಯೊಂದಿಗೆ…

ಬ್ಲೂ ಫಿಲ್ಮ್ ಚಿತ್ರೀಕರಣ ಕಾನೂನುಬದ್ಧಗೊಳಿಸಲು ಚಿಂತನೆ!

ನಿರಂತರ ಯುದ್ದದಿಂದ ಕಂಗೆಟ್ಟಿರೋ ಉಕ್ರೇನ್ ಯುದ್ದ ಖರ್ಚು ವೆಚ್ಚ ನಿಭಾಯಿಸೋಕೆ ಹೊಸದೊಂದು ಹೆಜ್ಜೆ ಇಟ್ಟಿದೆ. ಮೂರು ವರ್ಷದಿಂದ ರಷ್ಯಾ ಹಾಗೂ ಉಕ್ರೇನ್ ನಿರಂತರವಾಗಿ ಯುದ್ಧವನ್ನು ನಡೆಸುತ್ತಿದ್ದು, ಉಕ್ರೇನ್ ತನ್ನ ಆದಾಯದ ಬಹುಪಾಲು ಹಣವನ್ನು ಯುದ್ದಕ್ಕೆ ಖರ್ಚು ಮಾಡುತ್ತಿದೆ. ಇದೀಗ ಉಕ್ರೇನ್‌ಗೆ ನೀಡುವ…

ಅಮೆರಿಕಾಗೆ ರಫ್ತಾಗುವ ವಸ್ತುಗಳ ಮೇಲೆ ಚೀನಾ ನಿರ್ಬಂಧ!

ಚೀನಾ ಹಾಗೂ ಅಮೆರಿಕ ನಡುವಿನ ಜಾಗತಿಕ ತೆರಿಗೆ ಸಮರ ಜೋರಾಗಿದೆ. ಉಭಯ ದೇಶಗಳ ನಡುವೆ ಟ್ಯಾರಿಫ್ ವಾರ್ ನಡೆಯುತ್ತಿರೋ ಬೆನ್ನಲ್ಲೇ ‘ದೊಡ್ಡಣ್ಣ’ನಿಗೆ ಡ್ರ್ಯಾಗನ್ ರಾಷ್ಟ್ರ ಶಾಕ್ ಕೊಟ್ಟಿದೆ. ಅಮೆರಿಕಾಗೆ ರಫ್ತು ಮಾಡ್ತಿರೋ ಹಲವು ಉತ್ಪನ್ನಗಳನ ಮೇಲೆ ತಾತ್ಕಾಲಿಕ ನಿರ್ಬಂಧ ವಿಧಿಸಿದೆ.ಚೀನಾ ಮೇಲೆ…

BREAKING: ‘ಈಗಲೇ ಹೊರಡಿ.’: 30 ದಿನಗಳಿಗಿಂತ ಹೆಚ್ಚು ಕಾಲ ಉಳಿದ ವಿದೇಶಿ ಪ್ರಜೆಗಳಿಗೆ ಅಮೆರಿಕ ಎಚ್ಚರಿಕೆ

30 ದಿನಗಳಿಗಿಂತ ಹೆಚ್ಚು ಕಾಲ ದೇಶದಲ್ಲಿ ಉಳಿದುಕೊಂಡಿರುವ ವಿದೇಶಿ ಪ್ರಜೆಗಳು ಈಗಲೇ ಹೊರಡಿ ಎಂದು ಅಮೆರಿಕದ ಗೃಹ ಭದ್ರತಾ ಇಲಾಖೆ ಹೊಸ ಎಚ್ಚರಿಕೆ ನೀಡಿದೆ. ಅಂತಹವರು ಫೆಡರಲ್ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು ಅಥವಾ ದಂಡ ಮತ್ತು ಜೈಲು ಶಿಕ್ಷೆಯನ್ನು ಒಳಗೊಂಡ ಕಾನೂನು ಕ್ರಮವನ್ನು…

ಯಾರ ದಾನದಲ್ಲೂ ನಾವು ಬದುಕಿಲ್ಲ..’ ಅಮೆರಿಕದ ಮೇಲೆ ತೆರಿಗೆಯನ್ನು ಶೇ. 125ಕ್ಕೆ ಏರಿಸಿದ ಚೀನಾ!

ಅಮೆರಿಕ ಮತ್ತು ಚೀನಾ ನಡುವಿನ ಸುಂಕ ಯುದ್ಧ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಮೆರಿಕದ 145% ಸುಂಕಕ್ಕೆ ಪ್ರತಿಕ್ರಿಯೆಯಾಗಿ, ಚೀನಾ ಶುಕ್ರವಾರ ತನ್ನ ಸುಂಕವನ್ನು 125% ಏರಿಕೆ ಮಾಡುವುದಾಗಿ ಘೋಷಣೆ ಮಾಡಿದ್ದು, ಇದು ಶನಿವಾರದಿದ ಜಾರಿಗೆ ಬರಲಿದೆ. ಅದರೊಂದಿಗೆ ಅಮೆರಿಕ ಇನ್ನು ವಿಧಿಸುವ…

ನೂರಾರು ಉದ್ಯೋಗಿಗಳಿಗೆ ಗೇಟ್‌ ಪಾಸ್‌ ಕೊಟ್ಟ ಗೂಗಲ್‌ – ಮತ್ತಷ್ಟು ಉದ್ಯೋಗಿಗಳಿಗೆ ಕಾದಿದೆ ಸಂಕಷ್ಟ!

ಟೆ ಕ್ ದೈತ್ಯ ಗೂಗಲ್ ತನ್ನ ಆಂಡ್ರಾಯ್ಡ್ ಸಾಫ್ಟ್‌ವೇರ್, ಪಿಕ್ಸೆಲ್ ಫೋನ್ ಮತ್ತು ಕ್ರೋಮ್ ಬ್ರೌಸರ್ ತಂಡಗಳಲ್ಲಿ ಕೆಲಸ ಮಾಡುತ್ತಿರುವ ನೂರಾರು ಉದ್ಯೋಗಿಗಳನ್ನು ವಜಾಗೊಳಿಸಿ ಆದೇಶ ಹೊರಡಿಸಿದೆ ಎಂದು ವರದಿಯಾಗಿದೆ. ದೇಶದಲ್ಲಿ ಕಳೆದ ವರ್ಷ 12,000 ಉದ್ಯೋಗ ಕಡಿತದ ನಂತರ, ಇದುವರೆಗೆ…

Join WhatsApp Group
error: Content is protected !!