BREAKING:ರಷ್ಯಾ ಏರ್ ಪೋರ್ಟ್ ಮೇಲೆ ಡ್ರೋಣ್ ದಾಳಿ- ಮಾಸ್ಕೋ ವಿಮಾನ ನಿಲ್ದಾಣ ಕ್ಲೋಸ್ : ಆಪರೇಷನ್ ಸಿಂಧೂರ್ ನಿಯೋಗದ ವಿಮಾನ ಇಳಿಯಲು ಪರದಾಟ!!
ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಸಮರದಲ್ಲಿ ಮಾಸ್ಕೋ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆಸಲಾಗಿದೆ. ಪಾಕಿಸ್ತಾನದ ನಡುವಿನ ಸಂಘರ್ಷದ ಬಗ್ಗೆ ಪರಸ್ಪರ ಮಾಹಿತಿ ಹಂಚಿಕೊಳ್ಳಲು ತೆರೆಳಿದ್ದ ಭಾರತದ ನಿಯೋಗ ಸ್ವಲ್ಪದರಲ್ಲೇ ದಾಳಿಯಿಂದ ಪಾರಾಗಿದೆ. ಡ್ರೋನ್ ದಾಳಿಯ ಹಿನ್ನೆಲೆಯಲ್ಲಿ ಭಾರತದಿಂದ…
