BIG BREAKING.. ಸಚಿವ ಸ್ಥಾನಕ್ಕೆ ಕೆ.ಎನ್.ರಾಜಣ್ಣ ರಾಜೀನಾಮೆ!
ಕಾಂಗ್ರೆಸ್ ಪಾಳಾಯದಲ್ಲಿ ರೋಚಕ ಬೆಳವಣಿಗೆ ನಡೆದಿದ್ದು, ಸಹಕಾರ ಸಚಿವ ಕೆ. ರಾಜಣ್ಣ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದಾರೆ. ಹೌದು ಹೈಕಮಾಂಡ್ ಸೂಚನೆಯ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಮಧುಗಿರಿ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ಸಚಿವರಾದ ರಾಜಣ್ಣ ಅವರು ತಮ್ಮ…
