ಕಾಮುಕನನ್ನು ಎನ್ ಕೌಂಟರ್ ನಲ್ಲಿ ಬಲಿ ಪಡೆದ ಪಿಎಸ್ ಐ ಯಾರು ಗೊತ್ತಾ?
ಬಾಲಕಿ ಮೇಲೆ ಪೈಶಾಚಿಕ ಕೃತ್ಯ ಎಸಗಿದ ಹಂತಕನ ಎನ್ಕೌಂಟರ್ ಮಾಡಿರುವ ಪ್ರಕರಣಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ ನಿನ್ನೆ ನಡೆದ ಹುಬ್ಬಳ್ಳಿಯ ಘಟನೆ ಕೇಳಿ ಇಡೀ ರಾಜ್ಯ ಆಕ್ರೋಶ ವ್ಯಕ್ತಪಡಿಸಿತ್ತು. ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿ, ಕೊಲೆ ಮಾಡಿದ ಕಾಮುಕನ…
