ಸುದ್ಧಿಯ ಸತ್ಯ: ಹೆಲ್ಮೆಟ್ ನಲ್ಲಿದ್ದ ಹಾವು ಕಚ್ಚಿ ವ್ಯಕ್ತಿ ಸಾವು? ವಿಡಿಯೋ ವೈರಲ್
ಸೋಶಿಯಲ್ ಮೀಡಿಯಾ (Social media)ದಲ್ಲಿ ವೈರಲ್ ಆದ ವಿಡಿಯೋ ಒಂದು ಜನರನ್ನು ಅಚ್ಚರಿಗೊಳಿಸುವ ಜೊತೆಗೆ ಎಚ್ಚರಿಸಿದೆ. ಯಾವುದೇ ವ್ಯಕ್ತಿ ಹೆಲ್ಮೆಟ್ (helmet) ಧರಿಸುವ ಮುನ್ನ ಎಚ್ಚರಿಕೆ ವಹಿಸುವುದು ಬಹಳ ಮುಖ್ಯ. ಹೆಲ್ಮೆಟ್ ನಲ್ಲಿ ಮರಿ ಹಾವುಗಳಿರುವ ಸಾಧ್ಯತೆ ಇದ್ದು, ಇದು ನಿಮ್ಮ…
