ಇಂದು :ಪುತ್ತೂರು: ಸಾಲ್ಮರ ಸೈಯ್ಯದ್ ಮಲೆ ಉರೂಸ್ ಸಮಾರೋಪ..!!-ಸಾರ್ವಜನಿಕ ಅನ್ನದಾನ
ಪುತ್ತೂರು ಸಮೀಪದ ಸಾಲ್ಮರ ಸೈಯ್ಯದ್ ಮಲೆ ಮಸೀದಿಯ ವಠಾರದಲ್ಲಿ ಅಂತ್ಯವಿಶ್ರಮ ಹೊಂದಿರುವ ಅಬ್ದುಲ್ ಸಲಾಂ ತಂಬಳ್ ಅವರ ಹೆಸರಿನಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಉರೂಸ್ ಸಮಾರೋಪ ಸಮಾರಂಭ ಹಾಗೂ ಧಾರ್ಮಿಕ ಮತಪ್ರವಚನ–ಸೂಫಿ ಗಾನ ಕಾರ್ಯಕ್ರಮವು ಜ.4ರಂದು ಸಂಜೆ 5.07ಕ್ಕೆ ಪಿ.ಎಸ್.…
