ಪುತ್ತೂರಿನ ಪ್ರತಿಷ್ಠಿತ ಪಿಕ್ಸೆಲ್ ಸಂಸ್ಥೆ 8ನೇ ವರ್ಷಕ್ಕೆ ಪಾದಾರ್ಪಣೆ..!!!
ಪುತ್ತೂರು: ಪುತ್ತೂರಿನಲ್ಲಿ ತಾಂತ್ರಿಕ ಸೇವಾ ಕ್ಷೇತ್ರದಲ್ಲಿ ತನ್ನದೇ ಆದ ವಿಭಿನ್ನ ಗುರುತನ್ನು ಹೊಂದಿರುವ ಪಿಕ್ಸೆಲ್ ಸಂಸ್ಥೆ, ಇಂದು ಯಶಸ್ವಿಯಾಗಿ 8ನೇ ವರ್ಷಕ್ಕೆ ಕಾಲಿಟ್ಟಿದೆ. ಪ್ರಜ್ವಲ್ ಪುತ್ತೂರು ಅವರ ಮಾಲಕತ್ವದಲ್ಲಿ 2017ರಿಂದ ಸೇವೆ ನೀಡುತ್ತಿರುವ ಪಿಕ್ಸೆಲ್ ಸಂಸ್ಥೆ, ಎಲ್‌ಇಡಿ ವಿಡಿಯೋ ವಾಲ್, ಟಿವಿ,…
