ಪುತ್ತೂರು: ಇಲ್ಲಿನ ಟೌನ್ ಪೊಲೀಸ್ ಠಾಣೆ ಹತ್ತಿರದ ಹೆಗ್ಡೆ ಆರ್ಕೇಡ್‌ನಲ್ಲಿ ನೂತನ ಶೂ ಹಾಗೂ ಚಪ್ಪಲಿ ಮಳಿಗೆ “ನಯ ಆಕಾಶ್ ಫುಟ್‌ವೇರ್” ಆಗಸ್ಟ್ 8, ಶುಕ್ರವಾರ ಮಧ್ಯಾಹ್ನ 2:30ಕ್ಕೆ ಶ್ರೇಷ್ಠವಾಗಿ ಉದ್ಘಾಟನೆಗೊಳ್ಳಲಿದೆ.

ಈ ಮಳಿಗೆಯನ್ನು ಸಂಸ್ಥೆಯ ಮಾಲಕರ ತಾಯಿ ಉದ್ಘಾಟಿಸಲಿದ್ದು, ವಿನೋದ್ ಮಡಿಕೇರಿ, ಪತ್ರಕರ್ತ ಸಂಶುದ್ದಿನ್ ಸಂಪ್ಯ,ಅರುಣ್ ಕುಮಾರ್ ರೈ ಡಿಂಬ್ರಿ ರಾಜ್ಯ ಕೃ ಷಿ ಪಂಡಿತ ಮತ್ತು ನ್ಯಾಷನಲ್ ಇನ್ನೋವೆಷನ್  ಪುರಸ್ಕೃತ ರು, SI ಆಂಜನೇಯ ರೆಡ್ಡಿ, ಸೋಜಾ ಮೆಟಲ್ ಮಾಲಕ ದೀಪಕ್ ಮೆನೇಜಸ್ ಮೂದಲದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.

ಪುತ್ತೂರಿನಲ್ಲಿ ಪ್ರಪ್ರಥಮ ಬಾರಿಗೆ ಜನಪ್ರಿಯ ಬ್ರಾಂಡೆಡ್ ಶೂ ಹಾಗೂ ಚಪ್ಪಲಿಗಳನ್ನು ಅತಿ ಕಡಿಮೆ ದರದಲ್ಲಿ ಖರೀದಿಸಲು ಗ್ರಾಹಕರಿಗೆ ಅವಕಾಶ ಸಿಕ್ಕಿದ್ದು, ಉದ್ಘಾಟನಾ ಆಫರ್‌ಗಳಂತೆ ಶೂ ಹಾಗೂ ಚಪ್ಪಲಿಗಳ ಮೇಲೆ 30% ರಿಂದ 50% ರಿಯಾಯಿತಿ ನೀಡಲಾಗುತ್ತಿದೆ.

🎁 ವಿಶೇಷ ಆಫರ್‌ಗಳು:

ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು ಹಾಗೂ ಪುರುಷರ 10 ಸೈಜ್ ಶೂ/ಚಪ್ಪಲಿಗಳ ಮೇಲೆ ಹೆಚ್ಚುವರಿ 5% ರಿಯಾಯಿತಿ

ಗ್ರಾಹಕರಿಗೆ ಒಬ್ಬರಿಗೆ ಒಂದು ಜೋಡಿ ಮಾತ್ರ*


ಅತ್ಯಾಧುನಿಕ ಶೈಲಿಯ ನಯ ಆಕಾಶ್ ಫುಟ್‌ವೇರ್ ಮಳಿಗೆ, ಗುಣಮಟ್ಟದ ಉತ್ಪನ್ನಗಳ ಜೊತೆಗೆ ಗ್ರಾಹಕ ಸ್ನೇಹಿ ಬೆಲೆಯನ್ನೂ ಒದಗಿಸುತ್ತಿದೆ. ಇದರ ಸದುಪಯೋಗ ಪಡೆಯುವಂತೆ ಸಂಸ್ಥೆಯ ಮಾಲಕ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!