ಪುತ್ತೂರು :ಕಾಮಗಾರಿಯ ಧೂಳಿನಿಂದ ತೊಂದರೆ: ವಿದ್ಯಾರ್ಥಿನಿಯರ ಪ್ರತಿಭಟನೆ- ಮಾಹಿತಿ ನೀಡದ ಪ್ರಾಚಾರ್ಯರಿಗೆ ಶಾಸಕರ ತರಾಟೆ; ಸಮಸ್ಯೆ ನಿವಾರಣೆಗೆ ಭರವಸೆ, ಕ್ರಮಕ್ಕೆ ಸೂಚನೆ
ಫೆ.16: ಕಾಲೇಜಿನ ಪಕ್ಕದಲ್ಲಿ ನಡೆಯುತ್ತಿರುವ ಆರೋಗ್ಯ ಇಲಾಖೆಯ ಕಟ್ಟಡ ಕಾಮಗಾರಿಯಿಂದ ಉಂಟಾಗಿರುವ ಧೂಳಿನ ಸಮಸ್ಯೆ ವಿರುದ್ಧ ವಿದ್ಯಾರ್ಥಿನಿಯರು ತರಗತಿ ಯಿಂದ ಹೊರಬಂದು ಕಾಲೇಜ್ ಮುಂಭಾಗದ ರಸ್ತೆಯಲ್ಲಿ ಕುಳಿತು ಪ್ರತಿಭಟಿಸಿದ ಘಟನೆ ಸೋಮವಾರ ಪುತ್ತೂರಿನ ಸರಕಾರಿ ಮಹಿಳಾ ಪದವಿ ಕಾಲೇಜ್ ನಲ್ಲಿ ನಡೆದಿದೆ.…
