ಸುಳ್ಯ: B.Sc MLT ಪದವಿ ಪಡೆದ ಹಮೀದಾ ಕೌಸರ್..!!
ಸುಳ್ಯ: ಕೆ.ವಿ.ಜಿ ಮೆಡಿಕಲ್ ಕಾಲೇಜಿನ ಅಧೀನದಲ್ಲಿರುವ ಕೆ.ವಿ.ಜಿ ಇನ್ಸ್ಟಿಟ್ಯೂಟ್ ಆಫ್ ಅಲೈಡ್ ಹೆಲ್ತ್ ಅಂಡ್ ಸೈನ್ಸ್ ಸಂಸ್ಥೆಯಲ್ಲಿ B.Sc MLT (ಮೆಡಿಕಲ್ ಲ್ಯಾಬ್ ಟೆಕ್ನಾಲಜಿ) ಪದವಿ ಕೋರ್ಸ್ ಪೂರೈಸಿದ ಹಮೀದಾ ಕೌಸರ್ ಅವರಿಗೆ ಎ.ಒ.ಎಲ್.ಇ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ರವರು…
